Featured
ರಶ್ಮಿಕಾ ಆಯ್ತು ಈಗ ನಭಾ ನಟೇಶ್ ಸರದಿ : ಟಾಲಿವುಡ್ನಲ್ಲಿ ಬಂಪರ್ ಆಫರ್
ಹೈದರಾಬಾದ್ : ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಸಿನಿಮಾ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ನಭಾ ನಟೇಶ್ ಈಗ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಇತ್ತೀಚೆಗೆ ತೆಲುಗಿನ ಬ್ಲಾಕ್ ಬಾಸ್ಟರ್ ಮೂವಿ, ಇಸ್ಮಾರ್ಟ್ ಶಂಕರ್ ಸಿನಿಮಾದಲ್ಲಿ ನಭಾ ನಟೇಶ್ ಲೀಡ್ ರೋಲ್ ಮಾಡಿದ್ರು. ಈ ಸಿನಿಮಾ ಹಿಟ್ ಆಗ್ತಿದ್ದಂತೆ, ನಭಾ ನಟೇಶ್ಗೆ ಆಫರ್ಗಳ ಮೇಲೆ ಆಫರ್ಗಳು ಬರ್ತಿವೆ.
ಕಿಂಗ್ ನಾಗರ್ಜುನ ಎರಡನೇ ಮಗ, ನಟ ಅಖಿಲ್ ಜೊತೆ ನಭಾ ನಟೇಶ್ ಮುಂದಿನ ಸಿನಿಮಾ ಮಾಡಲಿದ್ದಾರೆ. ಬೊಮ್ಮರಿಲ್ಲು ಭಾಸ್ಕರ್ ನಿರ್ದೇಶನದ ಈ ಸಿನಿಮಾದಲ್ಲಿ ಅಖಿಲ್ ಜೊತೆ ನಭಾ ಜೊತೆಯಾಗಿದ್ದಾರೆ.
ಅಖಿಲ್ ಸಿನಿಮಾದಲ್ಲಿ ನಭಾ ನಟಿಸೋದು ಪಕ್ಕಾ ಅಂತ ತೆಲುಗು ಫಿಲ್ಮ್ ಸರ್ಕಲ್ನಲ್ಲಿ ಜೋರು ಟಾಕ್. ಅಧಿಕೃತವಾಗಿ ಕನ್ಫರ್ಮ್ ಆಗಬೇಕಷ್ಟೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?