Connect with us

Featured

ರಮ್ಯಾ ಮದುವೆ ಆಗ್ತಿರೋದು ಎಲ್ಲಿ ಗೊತ್ತಾ..? : ರಮ್ಯಾ ತಾಯಿ ರಂಜಿತಾ ಬಿಚ್ಚಿಟ್ಟ ಸತ್ಯವೇನು.?

ಮಂಡ್ಯ : ಸ್ಯಾಂಡಲ್​ವುಡ್​ ಕ್ವೀನ್​, ಮಾಜಿ ಸಂಸದೆ ರಮ್ಯಾ ಮದ್ವೆ ಆಗ್ತಾರಂತೆ. ಅದು ಲಂಡನ್​​ನಲ್ಲಿ, ಅಮೆರಿಕಾದಲ್ಲಿ, ದುಬೈನಲ್ಲಿ ಅನ್ನೋ ಸುದ್ದಿ ಕಳೆದ 10 ದಿನಗಳಿಂದ ಜೋರಾಗಿಯೇ ಹರಿದಾಡ್ತಿದೆ. ಆದ್ರೆ, ಈವರೆಗೆ ಈ ಬಗ್ಗೆ ರಮ್ಯಾ ಅಧಿಕೃತವಾಗಿ ಯಾವುದೇ ಹೇಳಿಕೆ ಅಥವಾ ಸ್ಪಷ್ಟನೆ ನೀಡಿಲ್ಲ. ಆದ್ರೆ ರಮ್ಯಾ ತಾಯಿ ರಂಜಿತಾ, ಮಗಳ ಮದ್ವೆಗೆ ಬಗ್ಗೆ ಮಾತ್ನಾಡಿದ್ದಾರೆ.

ರಮ್ಯಾ ತಾಯಿ ರಂಜಿತಾ ಹೇಳಿದ್ದೇನು..?

ಖಾಸಗಿ ಸುದ್ದಿ ವಾಹಿನಿ ಜೊತೆ ಮಾತ್ನಾಡಿರೋ ರಮ್ಯಾ ತಾಯಿ ರಂಜತಾ, ಮಾಧ್ಯಮಗಳಲ್ಲಿ ಬರುತ್ತಿರುವಂತೆ ರಮ್ಯಾ ಮದುವೆ ಲಂಡನ್​ನಲ್ಲಿ ಆಗ್ತಿಲ್ಲ. ಯಾರಿಗೂ ಹೇಳದೇ ಕದ್ದುಮುಚ್ಚಿ ರಮ್ಯಾ ಮದುವೆ ಆಗುವ ಅವಶ್ಯಕತೆ ಇಲ್ಲ. ನಿಮ್ಮೆಲ್ಲರಿಗೂ ಹೇಳಿಯೇ ಮದುವೆ ಆಗೋದಾಗಿ ಹೇಳಿದ್ದಾರೆ.

ರಫೇಲ್​ ಜೊತೆ ರಮ್ಯಾ ಮದುವೆನಾ..?

ರಫೇಲ್ ಮತ್ತು ರಮ್ಯಾ ಉತ್ತಮ ಸ್ನೇಹಿತರು. ರಫೇಲ್​ ಜೊತೆ ಮದುವೆಯಾಗಿ ಲಂಡನ್​​ಗೆ ಹೋಗಲು ರಮ್ಯಾಗೆ ಇಷ್ಟವಿಲ್ಲ. ಹಾಗಂತ, ರಮ್ಯಾರನ್ನ ಮದ್ವೆ ಮಾಡಿಕೊಂಡು, ಭಾರತಕ್ಕೆ ಬರಲು ರಫೇಲ್​ಗೆ ಇಷ್ಟವಿಲ್ವಂತೆ. ಹೀಗಾಗಿಯೇ, ಇಬ್ಬರ ಮಧ್ಯೆ ಮನಃಸ್ತಾಪ ಇರೋದನ್ನ ರಮ್ಯಾ ತಾಯಿ ರಂಜಿತಾ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ದುಬೈನಲ್ಲಿ ನಡೆಯುತ್ತಾ ರಮ್ಯಾ ಮದ್ವೆ..?

ರಮ್ಯಾಗೆ ಲಂಡನ್​​ಗೆ ಹೋಗಲು ಇಷ್ಟವಿಲ್ಲ.. ರಫೇಲ್​ಗೆ ಭಾರತಕ್ಕೆ ಬರಲು ಇಷ್ಟವಿಲ್ಲ. ಹೀಗಾಗಿ ಇಬ್ಬರೂ ಒಪ್ಪುವಂತ ದುಬೈನಲ್ಲಿ ಮದ್ವೆ ನಡೆಸಲು ಸಂಬಂಧಿಕರು ಮುಂದಾಗಿದ್ದಾರೆ ಎನ್ನಲಾಗಿದೆ.

ದಿಲ್ಲಿಯಲ್ಲೇ ಇದ್ದಾರಂತೆ ರಮ್ಯಾ..!

Advertisement

ಹೌದು, ಮಾಧ್ಯಮಗಳಲ್ಲಿ ಬರುತ್ತಿರೋ ರೀತಿ ರಮ್ಯಾ ಎಲ್ಲೂ ದೇಶ ಬಿಟ್ಟು ಹೋಗಿಲ್ಲ. ದಿಲ್ಲಿಯಲ್ಲೇ ರೆಸ್ಟ್​ ಪಡೀತಿದ್ದಾರೆ ಎಂದು ತಾಯಿ ರಂಜಿತಾ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ