Featured
ಮೆಟ್ಟಿಲು ಹತ್ತಿ ಚಾಮುಂಡಿ ದೇವಿ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್

ಮೈಸೂರು : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇವತ್ತು ಚಾಮುಂಡಿ ದರ್ಶನ ಪಡೆದ್ರು. ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಲು ಹತ್ತಿದ ಪುನೀತ್, ನಾಡದೇವಿ ಚಾಮುಂಡಿ ದರ್ಶನ ಪಡೆದ್ರು. ಪುನೀತ್ ರಾಜ್ಕುಮಾರ್ ಚಾಮುಂಡಿ ದರ್ಶನಕ್ಕೆ ಪ್ರತಿಬಾರಿಯೂ ಕಾಲ್ನಡಿಗೆಯಲ್ಲೇ ಹೋಗ್ತಾರೆ. ಅದರಂತೆ ಈ ಬಾರಿಯೂ ಕಾಲ್ನಡಿಗೆಯಲ್ಲೇ, ಬರಿಗಾಲಿನಲ್ಲೇ ಚಾಮುಂಡಿ ಹತ್ತಿದ್ರು.
ಯುವರತ್ನ ಸಿನಿಮಾ ಶೂಟಿಂಗ್ಗಾಗಿ ಮೈಸೂರಿಗೆ ಬಂದಿರೋ ಪುನೀತ್ ರಾಜ್ಕುಮಾರ್, ಯುವರತ್ನ ಸಿನಿಮಾ ತಂಡದ ಜೊತೆ ಬೆಟ್ಟ ಹತ್ತಿ, ಖುಷಿ ಪಟ್ರು. ಈ ಹಿಂದೆಯೂ ಪುನೀತ್ ರಾಜ್ಕುಮಾರ್ ಬಹಳಷ್ಟು ಬಾರಿ, ಬರಿಗಾಲಿನಲ್ಲೇ ಚಾಮುಂಡಿ ಬೆಟ್ಟ ಹತ್ತಿದ್ರು.
ಪುನೀತ್ ರಾಜ್ಕುಮಾರ್ಗೆ ಈ ರೀತಿಯ ಸಾಹಸ ಅಂದ್ರೆ ಇಷ್ಟ. ನಂದಿ ಬೆಟ್ಟಕ್ಕೆ ಸೈಕಲ್ ಸವಾರಿ ಮಾಡಿ ಈ ಹಿಂದೆ ಪುನೀತ್ ಸುದ್ದಿಯಾಗಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?