Featured
ಮೂರು ವಾರದಲ್ಲಿ ನೂರು, ಬಾಸ್ ಅಭಿಮಾನಿಗಳಿಗಂತೂ…

ಬೆಂಗಳೂರು: ಅಂತೂ ಇಂತು ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಕುರುಕೇತ್ರ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ್ದು ಅಭಿಮಾನಿಗಳ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ.
ಮೂರೇ ವಾರ ನೂರು ಕೋಟಿ: ದರ್ಶನ್ ಅಭಿನಯದ ಐವತ್ತನೇ ಸಿನಿಮಾ ಕುರುಕ್ಷೇತ್ರ ಬಿಡುಗಡೆಯಾಗಿ ಮೂರುವಾರಗಳು ಕಳೆದಿವೆ, ಆಗಲೇ ಅಭಿಮಾನಿಗಳು ನೂರು ಕೋಟಿ ಕ್ಲಬ್ ಗೆ ಸಿನಿಮಾವನ್ನ ಸೇರಿಸಿದ್ದಾರೆ. ಮುನಿರತ್ನ ನಿರ್ಮಾಣದ ಈ ಸಿನಿಮಾ ಬಿಡುಗಡೆಯಾದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆ ಹಾಗೂ ವಿಮರ್ಶೆಗಳನ್ನ ಎದುರಿಸಿತ್ತು. ಒಂದೆಡೆ ಇಡೀ ರಾಜ್ಯ ಮಳೆ ಹಾಗೂ ನದಿ ಪ್ರವಾಹಕ್ಕೆ ತತ್ತರಿಸಿತ್ತು. ಇನ್ನೊಂದೆಡೆ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆಗಳು ಕೇಳಿಬಂದಿದ್ದವು.
ದರ್ಶನ್ ತನ್ನ ಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡಿ ಅವರ ಸಂಭ್ರಮದಲ್ಲೂ ಭಾಗಿಯಾಗಿದ್ದಾರೆ, ಡಿ ಬಾಸ್ ಅಭಿಮಾನಿಗಳಿಗಂತೂ ಸಿನಿಮಾ ಯಶಸ್ಸು ಸಾಕಷ್ಟು ಖುಷಿ ತಂದಿದ್ದು ಸಾಮಾಜಿಕ ಜಾಲತಾಣದಲ್ಲೆಲ್ಲಾ ಡಿಬಾಸ್ ಹಂಡ್ರೆಡ್ ಕ್ರೋರ್ ಹಾವಳಿ ಹೆಚ್ಚಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಅಶ್ವಿನಿ ಪುನೀತ್ ಕುರಿತ ಪೋಸ್ಟ್ ನೋಡಿ ಬೇಸರಗೊಂಡ ದರ್ಶನ್
Kaatera Aradhana | ಕಾಟೇರಾ ಬೆಡಗಿ ಆರಾಧನಾ ರಾಮ್ ಹಾಟ್ ಫೋಟೋಶೂಟ್
ಶ್ರೀರಂಗ ಪಟ್ಟಣದಲ್ಲಿ ದರ್ಶನ್ ವಿವಾದಾತ್ಮಕ ಹೇಳಿಕೆ ಆರೋಪ