Featured
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸೇನೆ ಹೀಗಿದೆ ನೋಡಿ : ಯಾವ ಸಮುದಾಯಕ್ಕೆ ಎಷ್ಟು ಸ್ಥಾನ ಗೊತ್ತಾ..?
ಬೆಂಗಳೂರು : ಕೆಲವರ ನಿರೀಕ್ಷೆ ಸುಳ್ಳಾಗಿದೆ.. ಕೆಲವರ ಆಸೆಗೆ ನೀರು ಬಿದ್ದಿದೆ.. ಕೆಲವರಿಗೆ ಅದೃಷ್ಟ ಒಲಿದು ಬಂದಿದೆ.. ಆದ್ರೂ, ಇದು ಆರಂಭವಷ್ಟೇ. ಇನ್ನೂ ಸಿಕ್ಕಾಪಟ್ಟೆ ಡ್ರಾಮಾ ಬಾಕಿ ಇದ್ದಂತೆ ಕಾಣ್ತಿದೆ. ಹಾಗಾದ್ರೆ, ಯಡಿಯೂರಪ್ಪ ಸಂಪುಟದಲ್ಲಿರೋ ಸೇನಾ ನಾಯಕರು ಯಾರು ಯಾರು ಅಂತ ನೋಡೋಣ.
ಒಟ್ಟು 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಇದರಲ್ಲಿ ಏಳು ಮಂದಿ ಲಿಂಗಾಯತರು.
ಲಿಂಗಾಯತರು – 07
ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ ಸವದಿ, ಜೆ.ಸಿ. ಮಾಧುಸ್ವಾಮಿ. ಸಿಸಿ.ಪಾಟೀಲ್, ಶಶಿಕಲಾ ಜೊಲ್ಲೆ.
ಎಸ್ಸಿ-ಎಸ್ಟಿ – 04
ಗೋವಿಂದ ಕಾರಜೋಳ, ಶ್ರೀರಾಮುಲು, ಹೆಚ್.ನಾಗೇಶ್, ಪ್ರಭು ಚವ್ಹಾಣ್
ಒಕ್ಕಲಿಗರು – 03
ಸಿ.ಟಿ. ರವಿ, ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ
ಬ್ರಾಹ್ಮಣ – 01
ಸುರೇಶ್ ಕುಮಾರ್
ಹಿಂದುಳಿದ ವರ್ಗ 02
ಕೆ.ಎಸ್. ಈಶ್ವರಪ್ಪ, ಕೋಟಾ ಶ್ರೀನಿವಾಸ ಪೂಜಾರಿ.
ಆದ್ರೆ, ಇದರಲ್ಲಿ ಸಾಮಾಜಿಕ ನ್ಯಾಯ ನಾಪತ್ತೆಯಾಗಿದೆ. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಮಣೆಯಾಕಲಾಗಿದ್ದು, ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಅನ್ನೋ ವಾದ ಎಲ್ಲೆಡೆ ಚರ್ಚೆ ಆಗ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?