Featured
ಮದುವೆ ಆಯ್ತು.. ಡಿವೋರ್ಸ್ ಕೂಡ ಆಗೋಯ್ತು : ನಟಿ ಸೋನು ಗೌಡ ಬಿಚ್ಚಿಟ್ಟ ನಗ್ನ ಸತ್ಯ..!
ಬೆಂಗಳೂರು : ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ಯುವರತ್ನ ಸಿನಿಮಾ ಮಾಡ್ತಿರೋ ನಟಿ ಸೋನು ಗೌಡ ತನ್ನ ಖಾಸಗಿ ಜೀವನದ ಸತ್ಯಾಂಶಗಳನ್ನ ಕೊನೆಗೂ ಬಿಚ್ಚಿಟ್ಟಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರೋ ಸೋನುಗೌಡ, ತನಗೆ ಮದುವೆ ಆಗಿದೆ. ವಿಚ್ಛೇದನವೂ ನೀಡಿದ್ದೇನೆ ಎಂದು ಬೋಲ್ಡ್ ಆಗಿ ಹೇಳಿದ್ದಾರೆ.
ಸಾಕಷ್ಟು ಅಭಿಮಾನಿಗಳು ನನಗೆ ಮೆಸೇಜ್ ಕಳುಹಿಸ್ತಾರೆ. ಐ ಲವ್ ಯೂ.. ನಿಮ್ಮನ್ನ ಮದುವೆ ಆಗಬೇಕು ಎನ್ನುವ ಸಾಕಷ್ಟು ಮೆಸೇಜ್ಗಳು ಬರುತ್ವೆ. ಇದಕ್ಕೆಲ್ಲಾ ಉತ್ತರಿಸಿರೋ ಸೋನುಗೌಡ, ಸದ್ಯ ನಾನು ತುಂಬಾ ಖುಷಿಯಾಗಿದ್ದೇನೆ. ಹೀಗಾಗಿ, ಮತ್ತೆ ಮದುವೆ ಬಗ್ಗೆ ಯೋಚನೆ ಮಾಡ್ತಿಲ್ಲ. ಈಗ ನನಗೆ ಕೆರಿಯರ್ ಮುಖ್ಯ. ಜೊತೆಗೆ ಸಂತೋಷದ ಜೀವನವನ್ನ ನಡೆಸಲು ಗಮನ ನೀಡುತ್ತೇನೆ. ಸೋ, ಮದುವೆ ಏನಿದ್ರೂ ದೂರ ದೂರ ಎಂದು ಸೋನುಗೌಡ ತನ್ನ ಅಂತರಂಗವನ್ನ ಬಿಚ್ಚಿಟ್ಟಿದ್ದಾರೆ.
ಈ ಹಿಂದಿನ ಲೈಫ್ ಬಗ್ಗೆ ಬೇಜಾರಿಲ್ಲ. ಮುಂದಿನ ಜೀವನವನ್ನ ಎಷ್ಟು ಸಾಧ್ಯವೋ ಅಷ್ಟು ಎಂಜಾಯ್ ಮಾಡಲು ಇಚ್ಛಿಸುತ್ತೇನೆ ಎಂದಿದ್ದಾರೆ. ನಾನು ಸಂತೋಷವಾಗಿದ್ರೆ, ನಮ್ಮ ಪೋಷಕರು, ಹಿತೈಷಿಗಳು ಖುಷಿಯಾಗಿರ್ತಾರೆ. ಹೀಗಾಗಿ, ಸಂತೋಷವಾಗಿ ಇರೋಣ ಎಂದು ಸೋನು ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?