Featured
ಭಾವೈಕ್ಯತೆಯ ಪ್ರತಿರೂಪ ಈ ವಿನಾಯಕ : ಮುಸ್ಲಿಂ ಬಾಂಧವರಿಂದ ಹಾಲು ಸಮೋಸ

ಶಿವಮೊಗ್ಗ: ಸಾಗರದ ಆವಿನಹಳ್ಳಿಯಲ್ಲಿ ಗುರುವಾರ ರಾತ್ರಿ ಸಾರ್ವಜನಿಕ ಗಣಪತಿಯ ನಿಮ್ಮಜ್ಜನ ನಡೆಯಿತು, ಈ ಗಣೇಶೋತ್ಸವದಲ್ಲಿನ ಅಪರೂಪದ ದೃಶ್ಯಗಳು ಭಾವೈಕ್ಯತೆಯನ್ನ ಸಾರಿದವು. ಹಿಂದೂ-ಮುಸ್ಲಿಂ ಸಮುದಾಯದವರು ಬೇಧ ಭಾವವಿಲ್ಲದೇ ಗಣಪತಿ ಮೆರವಣಿಗೆಯಲ್ಲಿ ಸಂತೋಷದಿಂದ ಪಾಲ್ಗೊಂಡು ಸೌಹಾರ್ದತೆಯನ್ನ ಮೆರೆದರು.

ಗಣೇಶನನ್ನ ಹೊತ್ತ ಟ್ರ್ಯಾಕ್ಟರ್ ಅದ್ಧೂರಿ ಮೆರವಣಿಗೆಯಲ್ಲಿ ಮಸೀದಿ ಬಳಿ ಆಗಮಿಸುತ್ತಿದ್ದಂತೆ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಹಾಲು,ಸಮೋಸ ವಿತರಣೆ ಮಾಡಿದರು. ಬಹಳ ಮುಖ್ಯವೆನಿಸುವುದು ಮೊಹರಂ ಹಬ್ಬದ ಸಂದರ್ಭದಲ್ಲೂ ಇಲ್ಲಿರುವ ಬಹುಸಂಖ್ಯಾತ ಹಿಂದೂ ಧರ್ಮೀಯರು ಮುಸ್ಲಿಂ ಸ್ನೇಹಿತರಿಗೆ ತಂಪು ಪಾನೀಯ ವಿತರಣೆ ಮಾಡುತ್ತಾರೆ.
You may like

ಉತ್ತರ ಪ್ರವಾಹ: ಹಿಂದೂ ಕುಟುಂಬಕ್ಕೆ ಆಸರೆಯಾದ ಮಸೀದಿ: ಭಾವೈಕ್ಯತೆಗೆ ಮಾದರಿಯಾದ ವಿಜಯಪುರ

ಕೊರೊನಾ ಸೋಂಕಿಗೆ ಸ್ವಾಮೀಜಿ ಬಲಿ – ದೈವಾದೀನರಾದ ಹೊನ್ನಾಳಿ ರಾಂಪುರ ಹಾಲುಸ್ವಾಮಿ ಮಠದ ಶ್ರೀಗಳು

ಕೊರೊನಾಕ್ಕೆ ಮದ್ದು ಅರೆದ ಈಶ್ವರಪ್ಪ- ಮಲೆನಾಡಿನಲ್ಲಿ ಕೋವಿಡ್ ಕಡಿವಾಣಕ್ಕೆ ಹೊಸ ಸೂತ್ರ..!

ಬೆಳಗ್ಗೆ 10 ಗಂಟೆವರೆಗೂ ಮನೆಯಿಂದ ಹೊರ ಬರ್ಬೇಡಿ..! ಸಂಜೆ 6 ಗಂಟೆಯೊಳಗೆ ಮನೆ ಸೇರ್ಕೊಂಡುಬಿಡಿ..! – ಇಲ್ಲಾಂದ್ರೆ, ಅಷ್ಟೆ ನಿಮ್ ಕಥೆ..!

ನರಸೀಪುರದ ಕ್ಯಾನ್ಸರ್ ವೈದ್ಯ ದೈವಾಧೀನ- “ಸಣ್ಣಯ್ಯ”ಅಜ್ಜನಿಗೆ ಶ್ರದ್ಧಾಂಜಲಿ

ಹಿಂದೂಗಳಿಗೆ ಗುಡ್ ನ್ಯೂಸ್, ಅಂತಿಮ ಘಟ್ಟ ತಲುಪಿದ ಅಯೋಧ್ಯ ವಿವಾದ : ಸುಪ್ರೀಂ ತೀರ್ಪಿಗೆ ಕೌಂಟ್ಡೌನ್..!
















