Featured
ಬ್ಯಾಂಕ್‌ಗಳ ವಿಲೀನ ಐತಿಹಾಸಿಕ, ಶೀಘ್ರದಲ್ಲೇ ಆರ್ಥಿಕ ಪುನಶ್ಚೇತನ : ಸದಾನಂದಗೌಡ
![](https://risingkannada.com/wp-content/uploads/2019/09/images-1-2.jpg)
ಬೆಂಗಳೂರು: ಕೇಂದ್ರಸರ್ಕಾರ ಅಧಿಕಾರಕ್ಕೆ ಬಂದು ನೂರುದಿನಗಳಾಗಿವೆ ಈ ಸಂದರ್ಭದಲ್ಲಿ ಹಲವಾರು ವಿಷಯಗಳನ್ನ ಹಂಚಿಕೊಳ್ಳಬೇಕಿದ್ದು ನಮ್ಮ ಸರ್ಕಾರ ಕೆಲವು ಐತಿಹಾಸಿಕ ನಿರ್ಣಯಗಳನ್ನ ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನ ರದ್ದು ಮಾಡಿರುವುದು ಐತಿಹಾಸಿಕ ನಿರ್ಣಯ, ಕಾಶ್ಮೀರಿ ನೆಲದಲ್ಲಿ ಪ್ರತ್ಯೇಕವಾದಿಗಳಿಗೆ ನೆಲೆ ಇಲ್ಲದಂತಾಗಿದೆ, ಭಾರತದ ಆರ್ಥಿಕತೆ ೫ ಟ್ರಿಲಿಯನ್ ಯುಎಸ್ ಡಾಲರ್ ಆಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಗುರಿ, ಬ್ಯಾಂಕ್‌ಗಳ ವಿಲೀನ ಭಾರತದ ಆರ್ಥಿಕತೆ ಹೆಚ್ಚಿದೆ, ಇದೊಂದು ದಿಟ್ಟ ಹೆಜ್ಜೆ, ರಿಯಲ್ ಎಸ್ಟೇಟ್ ಕ್ಷೇತ್ರವೂ ಪುನಶ್ಚೇತನವಾಗುತ್ತಿದೆ, ವಾಹನ ತಯಾರಿಕಾ ಘಟಕ ಉತ್ತೇಜನ ನೀಡಲು ಹಲವು ಯೋಜನೆಗಳನ್ನ ಹಾಕಿಕೊಳ್ಳಲಾಗಿದೆ ಎಂದರು.
ಇನ್ನು ರೈಲ್ವೇ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ೨೦೩೦ರ ವೇಳೆಗೆ ರೈಲ್ವೇಯಲ್ಲಿ ೫೦ ಲಕ್ಷ ಕೋಟಿ ಹೂಡಿಕೆ ಗುರಿ ಇಟ್ಟುಕೊಳ್ಳಲಾಗಿದೆ, ರೈಲುಗಳ ವೇಗ ವರ್ಧನೆಗೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
You may like
ಮಹದಾಯಿ ವಿಚಾರ: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಮಾಜಿ ಸಚಿವ ದಿನೇಶ್ ಗುಂಡೂರಾವ್
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಮೋದಿ ಗಡ್ಡ..! ಪ್ರಧಾನಿಯ ಉದ್ದಗಡ್ಡದ ಹಿಂದೆ ನಡೆಯುತ್ತಿದೆ ವಿಭಿನ್ನ ಚರ್ಚೆ..!
ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿನಾ..? ಬಿಜೆಪಿ ನಾಯಕರಿಗೆ ಏನಾಗಿದೆ..?
ಮೋದಿ ನಿರ್ಧಾರಕ್ಕೆ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳೇ ವಿರೋಧ : ದುಬಾರಿ ದಂಡಕ್ಕೆ ಹಲವೆಡೆ ಬ್ರೇಕ್..!
ನಾನು ರಾಷ್ಟ್ರಪತಿಯಾಗಬೇಕು ಟಿಪ್ಸ್ ನೀಡಿ : ವಿದ್ಯಾರ್ಥಿ ಪ್ರಶ್ನೆಗೆ ಪ್ರಧಾನಿಗಳ ಉತ್ತರ ಹೀಗಿತ್ತು
ಪ್ರವಾಹ ಅವಲೋಕನ ಮಾಡದ ಪ್ರಧಾನಿ ಚಂದ್ರಯಾನ ಸ್ಪರ್ಶ ವೀಕ್ಷಿಸಲು ಆಗಮನ: ಕಾಂಗ್ರೆಸ್ ಫ್ಲೆಕ್ಸ್