Featured
ಬಿಗ್ಬಾಸ್ ಖ್ಯಾತಿಯ ನಟಿ ಜಯಶ್ರೀಗೆ ಮಾವನಿಂದಲೇ ಲೈಂಗಿಕ ಕಿರುಕುಳ..!

ಬೆಂಗಳೂರು: ಬಿಗ್ಬಾಸ್ ಖ್ಯಾತಿಯ ಜಯಶ್ರೀಗೆ ಮಾವನೇ ಕಿರಿಕುಳ ನೀಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಬಿಗ್ಬಾಸ್ ಖ್ಯಾತಿಯ ಜಯಶ್ರೀ ಬೀದಿಗೆ ಬಿದ್ದಿದ್ದಾರೆ. ನಟಿ ಹಾಗೂ ಬಿಗ್ಬಾಸ್ ಖ್ಯಾತಿಯ ಜಯಶ್ರೀ ಅವರನ್ನ ಸೋದರ ಮಾವ ಮಧ್ಯರಾತ್ರಿಯಲ್ಲಿ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಸ್ವತಃ ಜಯಶ್ರೀಯವರೇ ಗಂಭೀರ ಆರೋಪ ಮಾಡಿದ್ದಾರೆ.
ಆಸ್ತಿ ವಿಚಾರವಾಗಿ ಮನೆಯಿಂದ ಜಯಶ್ರೀಯನ್ನ ಸೋದರ ಮಾವ ಹೊರದಬ್ಬಿದ್ದಾರೆ ಎಂದು ಜಯಶ್ರೀ ಆರೋಪ ಮಾಡಿದ್ದಾರೆ. ಜಯಶ್ರೀ ಹಾಗೂ ಅವರ ತಾಯಿಗೆ ಸೋದರ ಮಾವನಾಗಿದ್ದ ಗಿರೀಶ್ ಎಂಬುವರು, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡ್ತಿದ್ರು ಎನ್ನಲಾಗಿದೆ. ಈ ಕುರಿತು ಸ್ವತಃ ಜಯಶ್ರೀ ಹಾಗೂ ತಾಯಿ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಜ್ಜಿಯನ್ನೂ ನೋಡಿಕೊಳ್ಳೋಕೆ ಸೋದರ ಮಾವ ಬಿಡ್ತಾ ಇರಲಿಲ್ಲ. ಅಜ್ಜಿಗೆ ಊಟ ಮಾಡಿಸಲು ಕೂಡ ಮಾವ ಬಿಡ್ತಿರಲಿಲ್ಲ ಎಂದು ಜಯಶ್ರೀ ಆರೋಪಿಸಿದ್ದಾರೆ. ಈ ಸಂಬಂಧ ಜಯಶ್ರೀ ಹಾಗೂ ತಾಯಿ, ಬೆಂಗಳೂರಿನ ಚನ್ನಮ್ಮನಕರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ತನಿಖೆ ನಡೆಸಲಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?