Featured
ಬರ-ನೆರೆಗೆ ಸ್ಪಂದಿಸದ ಸರ್ಕಾರ, ಸಿಎಂ: ಇಕ್ಕಟ್ಟಿಗೆ ಸಿಲುಕಿಸಲು ಕೈ ಪಡೆ ಸಜ್ಜು: ೧೮ರಂದು ಸಭೆ
![](https://risingkannada.com/wp-content/uploads/2019/09/SIDDU-678x359.jpg)
ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಬರ ತಾಂಡವವಾಡುತ್ತಿದ್ದರೆ ಇನ್ನೊಂದು ಕಡೆ ನೆರೆಯಿಂದ ಅರ್ಧ ರಾಜ್ಯವೇ ಹಾನಿಯಾಯ್ತು, ಆದರೂ ಕೇಂದ್ರ ಸರ್ಕಾರದ ಅನುದಾನವೂ ಇಲ್ಲ, ಸಿಎಂ ಯಡಿಯೂರಪ್ಪ ಹೊರತಾಗಿ ಸರ್ಕಾರದ ಅಸ್ಥಿತ್ವವೂ ಕಾಣುತ್ತಿಲ್ಲ, ಇವನ್ನೆಲ್ಲಾ ಇಟ್ಟುಕೊಂಡು ಮುಂದಿನ ಹೋರಾಟ ರೂಪಿಸಲು, ಜನರ ಮುಂದೆ ತರಲು, ಸರ್ಕಾರಕ್ಕೆ ಚಾಟಿ ಬೀಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಸೆ.೧೮ ರಂದು ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ, ಈ ಸಭೆಯಲ್ಲಿ ಕೇಂದ್ರದಿಂ ಅನುದಾನ ತಾರತಮ್ಯ, ಬರ ಹಾಗೂ ನೆರೆ ಹಾವಳಿ, ರಾಜ್ಯದಿಂದ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಕ್ಕೆ ತಾರತಮ್ಯ ಎಲ್ಲಾ ವಿಚಾರಗಳನ್ನ ಚರ್ಚೆಗೆ ಬರಲಿವೆ.
You may like
ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಿ.ಎಂ. ಯಡಿಯೂರಪ್ಪ
ಕರ್ನಾಟಕಕ್ಕೆ ಆಗಮಿಸಿದ ಕೇಂದ್ರ ಗೃಹಸಚಿವ
ಸ್ಮಾರ್ಟ್ ಸಿಟಿ ಯೋಜನೆ ಶೀಘ್ರವೇ ಪೂರ್ಣಗೊಳಿಸಲು ಮುಖ್ಯಮಂತ್ರಿ ಸೂಚನೆ
ಸಿದ್ಧರಾಮಯ್ಯ ಕಿರಿಕ್, ಕಾಂಗ್ರೆಸ್ ಶಾಕ್..!
ಕರ್ನಾಟಕ ಸಾಬೂನು,ಮಾರ್ಜಕ ನಿಯಮಿತ ವತಿಯಿಂದ ನೆರೆ ಸಂತ್ರಸ್ಥರಿಗೆ 60 ಸಾವಿರ ಶುಚಿ ಕಿಟ್ ರವಾನೆ
ನಳಿನ್ ಕುಮಾರ್ ಕಟೀಲ್ ಒಬ್ಬ ಕಾಡು ಮನುಷ್ಯ: ಮಾಜಿ ಸಿಎಂ ಸಿದ್ದರಾಮಯ್ಯ