Featured
ಪರಭಾಷಾ ಸ್ಟಾರ್ಗಳೇ ಎಲ್ಲಿದ್ದೀರಾ..? ಯುವ ರಾಜ್ಕುಮಾರ್ ಪೋಸ್ಟ್ ವೈರಲ್
ಬೆಂಗಳೂರು : ಕರ್ನಾಟಕದ ಬಹುತೇಕ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಅನ್ನ, ನೀರು, ಬಟ್ಟೆ ಇಲ್ಲದೇ ಸಾವಿರಾರು ಜನ ನೋವನ್ನ ಅನುಭವಿಸ್ತಿದ್ದಾರೆ. ಆದ್ರೆ, ಬೇರೆ ರಾಜ್ಯಗಳಿಂದ ಸಿನಿಮಾ, ಬ್ರಾಂಡ್, ಕ್ರಿಕೆಟ್ ಅಂತ ಪ್ರಚಾರಕ್ಕೆ ಕರ್ನಾಟಕಕ್ಕೆ ಬರೋ ಪರಭಾಷಾ ಸ್ಟಾರ್ಗಳು, ಪರಭಾಷಿಕರು ಮಾತ್ರ ಈಗ ಕಾಣ್ತಿಲ್ಲ ಎಂದು ರಾಜ್ಕುಮಾರ್ ಕುಟುಂಬದ ಕುಡಿ, ಯುವ ರಾಜ್ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಯುವ ರಾಜ್ಕುಮಾರ್ ಹಾಕಿರೋ ಪೋಸ್ಟ್ ಸತ್ಯ ಎಂದು ಸಾಕಷ್ಟು ಕಾಮೆಂಟ್ಗಳು ಬಂದಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದರ ಜೊತೆ ತಮಿಳುನಾಡು ಹಾಗೂ ಕೇರಳದಲ್ಲಿ ಪ್ರವಾಹ ಉಂಟಾದಾಗ ಕನ್ನಡಿಗರು ಸಾಕಷ್ಟು ಮಂದಿ ಸಹಾಯ ಮಾಡಿದ್ರು. ಕನ್ನಡ ನಟರು, ರಾಜಕಾರಣಿಗಳು, ಕನ್ನಡ ಮಾಧ್ಯಮಗಳು, ಇಡೀ ಕರ್ನಾಟಕ ಜನ, ಕೇರಳ ಹಾಗೂ ತಮಿಳುನಾಡಿಗೆ ಸಹಾಯ ಮಾಡಿದ್ರು. ಆದ್ರೆ, ಕರ್ನಾಟಕಕ್ಕೆ ಸಂಕಷ್ಟ ಬಂದಾಗ ಯಾವೊಬ್ಬ ಹೊರ ರಾಜ್ಯದ ನಟ, ರಾಜಕಾರಣಿ, ತಾರೆಗಳು ಸಹಾಯಕ್ಕೆ ಬರ್ತಿಲ್ಲ ಎಂದು ನೋವನ್ನ ಹಂಚಿಕೊಂಡಿದ್ದಾರೆ.
ಯುವ ರಾಜ್ಕುಮಾರ್ ಹಂಚಿಕೊಂಡಿರೋ ಆಲೋಚನೆ ಇಲ್ಲಿದೆ ನೋಡಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?