Featured
ಪತ್ನಿಯತ್ತ ತಿರುಗಿ ಕೈಬೀಸಿ ದೆಹಲಿಗೆ ಹೊರಟ ಡಿಕೆಶಿ, ಏನಾಗಬಹುದು ಅಲ್ಲಿ..?
![](https://risingkannada.com/wp-content/uploads/2019/08/ಕಕಕಕ.jpg)
ಬೆಂಗಳೂರು : ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾಗಲಿದ್ದಾರೆ.
ದೆಹಲಿಗೆ ಹೊರಡುವ ಮುನ್ನ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ತಮ್ಮ ಮೇಲಿನ ಆರೋಪ ಹಾಗೂ ಷಡ್ಯಂತ್ರದ ಕುರಿತು ಮಾಧ್ಯಮಗಳಿಗೆ ವಿವರಿಸಿದರು. ನಂತರ ತಮ್ಮ ನಿವಾಸದಿಂದ ದೆಹಲಿಗೆ ಹೊರಡುವಾಗ ತಮ್ಮ ಪತ್ನಿಯತ್ತ ತಿರುಗಿ ಟಾಟಾ ಮಾಡಿದರು. ದೆಹಲಿಯಲ್ಲಿ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಡಿಕೆ ಶಿ ಜೊತೆ ಅವರ ಸ್ನೇಹಿತರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಜಾರಿ ನಿರ್ದೇಶನಾಲಯ ಹೆಚ್ಚಿನ ತನಿಖೆಗೆ ಡಿಕೆಶಿಯರನ್ನ ವಶಕ್ಕೆ ಪಡೆಯಬಹುದು, ಹಾಗಾದರೆ ಈ ಬಾರಿಯ ಗಣೇಶ ಚತುರ್ಥಿ ದೆಹಲಿಯಲ್ಲೇ ಕಳೆಯಬಹುದು. ಈ ಕಾರಣದಿಂದಲೇ ಡಿಕೆಶಿ ಇಂದು ಅಜ್ಜಯ್ಯನ ಗದ್ದುಗೆ ಪೂಜೆ ಮಾಡಿದ್ದರು, ಹಾಗೂ ವಿನಯ್ ಗುರೂಜೀ ಆಶೀರ್ವಾದವನ್ನೂ ಪಡೆದಿದ್ದಾರೆ.
You may like
ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು : ಡಿಕೆಶಿ
ಡಿಕೆಶಿ ಮನೆಯಲ್ಲಿ ವಿಶೇಷ ಸಭೆ- ಪಕ್ಷ ಸಂಘಟನೆ ಕುರಿತು ಚರ್ಚೆ
ಸೋನಿಯಾ ಗಾಂಧಿ ತುಂಬಿದ ಧೈರ್ಯದಿಂದ ಆತ್ಮವಿಶ್ವಾಸ ಇಮ್ಮಡಿಯಾಯ್ತು – ಭಾಷಣದಲ್ಲಿ ಭಾವುಕರಾದ ಡಿಕೆಶಿ
ಕರ್ನಾಟಕ ಕಾಂಗ್ರೆಸ್ನಲ್ಲಿ ಹೊಸ ಸಂಚಲನ – ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್ಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ – ಶ್ರೀ ಕ್ಷೇತ್ರದದಲ್ಲಿ ವಿಶೇಷ ಪೂಜೆ – ಧರ್ಮಾಧಿಕಾರಿಗಳೇ ಕಳುಹಿಸಿಕೊಟ್ರು ಪ್ರಸಾದ
ಪ್ರತಿಜ್ಞಾಗೆ ಭಾರೀ ಸಿದ್ಧತೆ – ಕಾರ್ಯಕರ್ತರಿಗೆ ತಮ್ಮ ತಮ್ಮ ಸ್ಥಳದಿಂದಲೇ ಆಶೀರ್ವದಿಸಲು ಡಿಕೆಶಿ ಮನವಿ