Featured
ನೊಣವಿನಕೆರೆ ಅಜ್ಜಯ್ಯನೇ ದಿಕ್ಕು : ಡಿಕೆಶಿಯಿಂದ ಪ್ರಾರ್ಥನೆ
![](https://risingkannada.com/wp-content/uploads/2019/08/FB_IMG_1530846320497-696x464.jpg)
ಬೆಂಗಳೂರು: ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ ಹಿನ್ನೆಲೆ ಬಹುತೇಖ ಇಡಿ ತನ್ನ ವಶಕ್ಕೆ ಪಡೆಯಬಹುದು ಎನ್ನಲಾಗಿದೆ. ಇಂದು ಮಧ್ಯಾಹ್ನ ಒಂದು ಗಂಟೆಗೆ ದೆಹಲಿಗೆ ತೆರಳಿ ವಿಚಾರಣೆಗೆ ಹಾಜರಾಗಲಿರುವ ಡಿಕೆ ಶಿವಕುಮಾರ್ ತನ್ನಿಷ್ಟದ ದೈವ ನೊಣವಿನಕೆರೆ ಅಜ್ಜಯ್ಯನಕೆರೆ ಗದ್ದುಗೆ ದರ್ಶನ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಭಕ್ತರೊಬ್ಬರ ಮನೆಯಲ್ಲಿ ಅಜ್ಜಯ್ಯನ ಗದ್ದುಗೆಯಿದ್ದು ಇಲ್ಲಿ ಪೂಜೆ ಮಾಡಲಾಗಿದೆ, ಡಿಕೆ ಶಿವಕುಮಾರ್ ತಡರಾತ್ರಿ ಚಿಕ್ಕಮಗಳೂರಿನ ಗೌರಿಗದ್ದೆ ವಿನಯ್ ಗುರೂಜಿಯವರನ್ನೂ ಬೆಂಗಳೂರಿನಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
You may like
ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು : ಡಿಕೆಶಿ
ಶ್ರೀ ಶ್ರೀ ಶ್ರೀ ಕರಿ ವೃಷಭೇಂದ್ರ ದೇಶಿ ಕೇಂದ್ರ ಶಿವಯೋಗೀಶ್ವರ ಸ್ವಾಮಿಗಳ ಆಶೀರ್ವಾದ ಪಡೆದ ಡಿ.ಕೆ ಶಿವಕುಮಾರ್
ಪ್ರತಿಜ್ಞಾಗೆ ಭಾರೀ ಸಿದ್ಧತೆ – ಕಾರ್ಯಕರ್ತರಿಗೆ ತಮ್ಮ ತಮ್ಮ ಸ್ಥಳದಿಂದಲೇ ಆಶೀರ್ವದಿಸಲು ಡಿಕೆಶಿ ಮನವಿ
ಡಿ.ಕೆ ಶಿವಕುಮಾರ್ ಪ್ರತಿಜ್ಞಾ ದಿನ ಹೇಗಿರುತ್ತೆ? – ಇಲ್ಲಿದೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ..!
ಜನಾನುರಾಗಿ ಸತೀಶ್ ಬಂದಿವಡ್ಡರ್- ಮುಧೋಳ ಜನ ಮೆಚ್ಚಿದ ಕಾಂಗ್ರೆಸ್ ಲೀಡರ್
ಡಿಕೆಶಿ ಮನೆ ಪಕ್ಕವೇ ಮನೆ ಖರೀದಿ ಬಗ್ಗೆ ನೋ ಕಾಮೆಂಟ್ಸ್ – ರಾಜಕೀಯವೇ ಬೇರೆ, ಕುಟುಂಬದ ವಿಷಯವೇ ಬೇರೆ: ರಮೇಶ್ ಜಾರಕಿಹೊಳಿ