Featured
ನಿದ್ರೆ ಕಡಿಮೆ ಮಾಡುವವರು ಇದನ್ನು ಒಮ್ಮೆ ಓದಲೇಬೇಕು…….!
![](https://risingkannada.com/wp-content/uploads/2019/09/sleeping.jpg)
ರೈಸಿಂಗ್ ಕನ್ನಡ / ಆರೋಗ್ಯ : ರಾತ್ರಿ ವೇಳೆ ಸರಿಯಾಗಿ ನಿದ್ರೆ ಬಾರದಿದ್ದರೆ ಮರುದಿನ ಬೆಳಿಗ್ಗೆ ಯಾವುದೇ ಕೆಲಸ ಮಾಡಲು ಉತ್ಸಾಹ ಇರುವುದಿಲ್ಲ. ಅದಕ್ಕೆ ಕಾರಣ ದೇಹದಲ್ಲಿ ನೀರಿನ ಅಂಶದ ಕೊರತೆಯೇ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.
ರಾತ್ರಿ ನಿದ್ರೆ ಕನಿಷ್ಠ 6 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಅದಕ್ಕಿಂತ ಕಡಿಮೆ ನಿದ್ರೆ ಮಾಡುವವರಿಗೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವ ಸಾಧ್ಯತೆಗಳಿವೆ. ರಾತ್ರಿ ನಿದ್ರೆ ಕಡಿಮಡಯಾದರೆ ಡಿಹೈಡ್ರೇಷನ್ ಆಗಿ ಆರೋಗ್ಯದಲ್ಲಿ ಏರು ಪೇರು ಉಂಟಾಗುತ್ತದೆ.
![](https://risingkannada.com/wp-content/uploads/2019/09/sleeping1.jpg)
ರಾತ್ರಿ ವೇಳೆ ನಿದ್ರೆ ಕಡಿಮೆ ಮಾಡುವವರಿಗೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಕಾಯಿಲೆಗಳು ಶೇ.59ರಷ್ಟು ಹೆಚ್ಚು ಬರುವುದು ಇದಕ್ಕೆ ಪ್ರತ್ಯಕ್ಷ ಕಾರಣವಾಗಿದೆ. ನಿದ್ರೆ ಮಾಡಿತ್ತಿರುವಾಗ ವಾಸೊಪ್ರೆಸಿನ್ ಹಾರ್ಮೋನ್ ಗಳ ಸಮತೋಲನ ಘಾಸಿಗೊಳ್ಳುವುದು ಕೂಡ ಇದಕ್ಕೆ ಮುಖ್ಯ ಕಾರಣವಾಗಿದೆ. ಸಾಮನ್ಯವಾಗಿ ಬೇಸಿಗೆ ಕಾಲದಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯುತ್ತಿರಬೇಕು. ಯಾವಗಲು ಕುಡಿಯುವ ನೀರಿಗಿಂತ ಅರ್ಧ ಪಟ್ಟು ಹೆಚ್ಚು ಕುಡಿಯಬೇಕು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?