Connect with us

ಜ್ಯೋತಿಷ್ಯ

ನಂಬರ್ 7ರ ಮಹಿಮೆ ಎಷ್ಟು ಗೊತ್ತಾ

ನಂಬರ್ 7ರ ಮಹಿಮೆ ಎಷ್ಟು ಗೊತ್ತಾ..? 7 ಕೆಟ್ಟದ್ದಲ್ಲ.. ತುಂಬಾ ಒಳ್ಳೇದು..!
ಸಾಕಷ್ಟು ಮಂದಿ ತಮ್ಮ ಲಕ್ಕಿ ನಂಬರ್ ಎಷ್ಟು ಅನ್ನೋದನ್ನ ತುಂಬಾ ತಲೆ ಕೆಡಿಸಿಕೊಳ್ತಾರೆ. ಅದ್ರಲ್ಲೂ ನಂಬರ್​ ಏಳು ಇದ್ರಂತೂ, ಅಯ್ಯೋ ಏನ್​ ಗ್ರಹಚಾರವೋ ಏನೋ ಅಂದುಕೊಳ್ತಾರೆ. ಯಾಕಂದ್ರೆ, ಬಹಳಷ್ಟು ಮಂದಿ 7ರ ಅಂಕಿಯನ್ನು ಕೆಟ್ಟದ್ದು ಎಂದು ಭಾವಿಸಿರುತ್ತಾರೆ. ಆದ್ರೆ, ಭಾರತೀಯರಿಗೆ 7ನೇ ನಂಬರ್ ಕೆಟ್ಟದ್ದು ಅಲ್ಲವೇ ಅಲ್ಲ. 7ನೇ ಅಂಕಿ ಅತ್ಯಂತ ಶ್ರೇಷ್ಠವಾದದ್ದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇಷ್ಟಕ್ಕೂ 7ನೇ ಅಂಕಿ ಯಾಕೆ ಒಳ್ಳೆಯದ್ದು ಅನ್ನೋದನ್ನ ನೋಡೋಣ ಬನ್ನಿ..
ಭಾರತದಲ್ಲಿ ಸಪ್ತದ್ವೀಪ ಬಹಳ ಪ್ರಾಮುಖ್ಯತೆ ಪಡೆದಿದೆ. ಸಪ್ತ ದ್ವೀಪಗಳಲ್ಲಿ ಜಂಬು, ಪ್ಲಕ್ಷ, ಶುಕ, ಕ್ರೌಂಚ, ಶಾಕ, ಶಾಲ್ಮಲಿ, ಪುಷ್ಕರ.
ಅದ್ರಂತೆ ಸಪ್ತ ಪರ್ವತಗಳು ಕೂಡ ಮಹತ್ವ ಪಡೆದಿವೆ. ಹಿಮಪರ್ವತ, ನಿಷಧ, ವಿಂಧ್ಯಾಮಾಲ, ಪಾರಿಯಾ, ತ್ರಕ, ಗಂಧಮಾದನ, ಹೇಮಕೂಟ ಸಪ್ತ ಪರ್ತವಗಳು.
ಇಷ್ಟೇ ಅಲ್ಲದೆ, ಸಪ್ತ ಮೇಲಣ ಲೋಕ ಎನ್ನುವ ಪದವನ್ನ ನಾವೆಲ್ಲಾ ಕೇಳಿದ್ದೇವೆ. ಇವುಗಳಲ್ಲಿ ಭೂಲೋಕ, ಭುವಲೋಕ, ಸುವಲೋಕ, ಮಹೋಲೋಕ, ಜನೋಲೋಕ, ತಪೋಲೋಕ, ಸತ್ಯಲೋಕ ಸೇರಿವೆ.
ಸಪ್ತ ಮೇಲಣ ಲೋಕ ಹೇಗಿದೆಯೋ, ಅದೇ ರೀತಿ ಸಪ್ತ ಕೆಳಲೋಕ ಕೂಡ ಇದೆ. ಅತಳ, ವಿತಳ, ಸುತಳ, ರಸಾತಳ, ತಳಾತಳ, ಪಾತಾಳ, ನರಕಗಳು ಸಪ್ತ ಕೆಳಲೋಕಗಳು.
ಇನ್ನು, ಸಪ್ತ ಸಮುದ್ರ ಸಾಕಷ್ಟು ಚಾಲ್ತಿಯಲ್ಲಿರುವ ಪದ. ಸಪ್ತ ಸಮುದ್ರ ಅಂದ್ರೆ ಲವಣ, ಇಕ್ಷು, ಸುರಾ, ಸರ್ಪಿ, ದಧಿ, ಕ್ಷೀರ ಮತ್ತು ಅಮೃತ.
ಸಪ್ತ ಸಮುದ್ರದಂತೆ ಸಪ್ತ ನದಿಗಳು ಭಾರತೀಯರ ಪವಿತ್ರ ನದಿಗಳು. ಅದ್ರಲ್ಲಿ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ಸೇರಿವೆ.
ಭಾರತೀಯ ಶಾಸ್ತ್ರಗಳಲ್ಲಿ ಸಪ್ತಧಾತುವನ್ನು ಕೂಡ ಬಳಕೆ ಮಾಡುತ್ತೇವೆ. ಅದರಲ್ಲಿ ರಕ್ತ, ಮಾಂಸ, ಮೇಧಸ್ಸು, ಮಜ್ಜೆ, ವೀರ್ಯ, ಆಸ್ತಿ, ರಸ ಸೇರಿವೆ.
ಸಪ್ತ ವ್ಯಸನಗಳು ನಮ್ಮಲ್ಲಿವೆ. ತನು, ಪತ್ನಿ, ಪುತ್ರ, ಐಶ್ವರ್ಯ, ಅಧಿಕಾರ, ಆರೋಗ್ಯ, ಅಜ್ಞಾನ.
ಸಪ್ತ ವರ್ಣಗಳು : ನೇರಳೆ, ಬೂದು, ನೀಲಿ, ಹಸಿರು, ಕಿತ್ತಳೆ, ಹಳದಿ, ಕೆಂಪು.
ಸಪ್ತ ಸ್ವರಗಳು : ಸ, ರಿ, ಗ, ಮ, ಪ, ದ, ನಿ..
ಸಪ್ತ ಲೋಹಗಳು : ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆ, ಕಂಚು, ಸೀಸ, ತವರ..
ಏಳನೇ ಅಂಕಿಯನ್ನ ನಾವು ಪ್ರತಿದಿನ ನಮ್ಮ ಜೀವನದಲ್ಲಿ ಬಳಸುತ್ತೇವೆ. ಇದ್ರಿಂದಾಗಿ 7ನೇ ಅಂಕಿ ಕೆಟ್ಟದ್ದು ಎನ್ನುವುದು ಶುದ್ಧ ಸುಳ್ಳು. ಏಳನೇ ಅಂಕಿ ದಿನ ನಿತ್ಯದ ನಮ್ಮ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ