Featured
ನಂಬರ್ 01 ನೀಲಿ ತಾರೆ ಆಗಿದ್ದ ನಾನು ದುಡಿದಿದ್ದು ಕೇವಲ 8 ಲಕ್ಷ..! : ನಗ್ನ ಸತ್ಯ ಬಿಚ್ಚಿಟ್ಟ ಮಿಯಾ ಖಲೀಫಾ
WebDesk :
ಇಡೀ ಪ್ರಪಂಚದಲ್ಲೇ ಅತೀ ಹೆಚ್ಚು ವೀಕ್ಷಣೆಗೆ ಒಳಗಾದ ನೀಲಿ ತಾರೆ ನಾನು. ಬಹುತೇಕರು ನಾನು ನೀಲಿ ಚಿತ್ರಗಳಿಂದ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿದ್ದೇನೆ ಎಂದು ಭಾವಿಸಿದ್ದಾರೆ. ಆದ್ರೆ, ಅದೆಲ್ಲವೂ ಸುಳ್ಳು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಾನು ನೀಲಿ ಚಿತ್ರರಂಗದಲ್ಲಿ ಕೆಲವೇ ಕೆಲವು ದಿನ ಮಾತ್ರ ಇದ್ದೆ. ಜೊತೆಗೆ ಕೆಲವೇ ಕೆಲವು ನೀಲಿ ಚಿತ್ರಗಳನ್ನ ಮಾಡಿ, ನಾನು ಅದರಿಂದ ಹೊರಬಂದೆ. ಆದ್ರೆ, ನಾನು ಆ ನೀಲಿ ಪ್ರಪಂಚದಿಂದ ಹೊರ ಬಂದ ಮೇಲೆ ನನ್ನ ವಿಡಿಯೋಗಳು ಹೆಚ್ಚು ವೈರಲ್ ಆದವು. ಬಹುತೇಕರು ನಾನು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿದ್ದೇನೆ ಎಂದು ತಿಳಿದುಕೊಂಡಿದ್ದರು. ಆದ್ರೆ, ನಾನು ನೀಲಿ ತಾರೆಯಾಗಿ ಗಳಿಸಿದ್ದು ಕೇವಲ 8 ಲಕ್ಷ ರೂಪಾಯಿ ಮಾತ್ರ ಎಂದು ಅಚ್ಚರಿಯ ಸಂಗತಿಯನ್ನ ಹೊರ ಹಾಕಿದ್ದಾರೆ.
ಇಷ್ಟೇ ಅಲ್ಲದೆ, ನೀಲಿ ಚಿತ್ರರಂಗದಿಂದ ಹೊರ ಬಂದ ಮೇಲೆ ನಾನು ಹೊಸ ಉದ್ಯೋಗ ಹುಡುಕಲು ತುಂಬಾ ಕಷ್ಟಪಟ್ಟೆ. ಯಾರೊಬ್ಬರು ನನಗೆ ಕೆಲಸ ಕೊಡಲು ಮುಂದೆ ಬರಲಿಲ್ಲ. ಈ ವೇಳೆ, ರಾಬರ್ಟ್ ಸ್ಯಾಂಡ್ ಬರ್ಗ್ ಪರಿಚಯವಾಯ್ತು. ಈಗ ನಾನು ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದೇನೆ. ಮುಂದೆ ನಾವು ಸ್ವತಂತ್ರವಾಗಿ ಬದುಕಲು ಇಷ್ಟಪಟ್ಟಿದ್ದೇವೆ ಎಂದು ಮಿಯಾ ಖಲೀಫಾ ತನ್ನ ನೋವನ್ನ ಹೇಳಿಕೊಂಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?