ರೈಸಿಂಗ್ ಕನ್ನಡ :- ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಲೋಕಕ್ಕೆ, ವಿದಾಯ ಹೇಳಿದ ಬಳಿಕ ವಿಭಿನ್ನ ಹಾದಿ ತುಳಿದಿದ್ದಾರೆ. ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ಕ್ರಿಕೆಟ್ ಹೊರತುಪಡಿಸಿದರೆ ಬೇರೆ ಕ್ರೀಡೆಗಳನ್ನೂ ಅವರು ಬೆಳೆಸುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.
ಧೋನಿ ಅವರು ತಮ್ಮ 43 ಎಕರೆ ಫಾರ್ಮ್ಹೌಸ್ ನಲ್ಲಿ ಸುಮಾರು 10 ಎಕರೆಯಲ್ಲಿ ಕೋಸು,ಟೊಮೆಟೊ ,ಸ್ಟಾಬೆರಿ, ಬಟಾಣಿ, ಮತ್ತು ಪಪ್ಪಾಯವನ್ನು ಬೆಳೆಸಿದ್ದಾರೆ . ಧೋನಿ ಬೆಳೆದಿರುವ ತರಕಾರಿಗಳಿಗೆ ರಾಂಚಿ ಮಾರ್ಕೆಟ್ ನಲ್ಲಿ ಬಹಳ ಬೇಡಿಕೆ ಇದೆ.
ಧೋನಿ ಬೆಳೆದ ಟೊಮೆಟೊ
ಧೋನಿ ಬೆಳೆದ ಸ್ಟಾಬೆರಿ
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?