Connect with us

Featured

ಧೋನಿಯ ಆ ಫಿಟ್​​ನೆಸ್​​ ರನ್ನಿಂಗ್​ ಮರೆಯಲ್ಲ : ಆ ದಿನಗಳ ನೆನಪನ್ನು ಕೊಹ್ಲಿ ಈಗ ಹೇಳಿದ್ದು ಯಾಕೆ.?

ರೈಸಿಂಗ್ ಕನ್ನಡ ಸ್ಪೋರ್ಟ್ಸ್ : 2016, ಮಾರ್ಚ್​ 27. ಟಿ-20 ವಿಶ್ವಕಪ್​ನಲ್ಲಿ ಭಾರತ ಆಸ್ಟ್ರೇಲಿಯಾ ಮ್ಯಾಚ್​. ಭಾರತಕ್ಕೆ ಗೆಲ್ಲಲು 161 ಟಾರ್ಗೆಟ್​ ಇತ್ತು. ಆದ್ರೆ, ಐದು ಪ್ರಮುಖ ವಿಕೆಟ್​ಗಳು ಹೋಗಿದ್ವು. ಆಗ ಕ್ರೀಸ್​ನಲ್ಲಿ ಇದ್ದವರು ವಿರಾಟ್​ ಕೊಹ್ಲಿ ಮತ್ತು ಧೋನಿ. ಪ್ರತಿ ಬಾಲ್​ಗೂ ಡಬಲ್​ ರನ್​ ಬೇಕಿತ್ತು. ಔಟಾದ್ರೆ, ವಿಕೆಟ್​ಗಳಿಲ್ಲ. ಇಂಥಹ ಕಷ್ಟಕರ ಸಂದರ್ಭದಲ್ಲಿ ಕೊಹ್ಲಿಗೆ ನೆರವು ನೀಡೋದ್ರ ಜೊತೆ ವಿಕೆಟ್​ಗಳ ಮಧ್ಯೆ ರನ್​ ಓಡುವುದು ಹೇಗೆ ಅಂತ ಹೇಳಿಕೊಟ್ಟವರೇ ಎಂ.ಎಸ್. ಧೋನಿ.

ಹೀಗಂತ ಹೇಳಿದವರು ಸ್ವತಃ ವಿರಾಟ್​ ಕೊಹ್ಲಿ. ಹಿಂದಿನ ಪಂದ್ಯವನ್ನ ನೆನಪು ಮಾಡ್ಕೊಂಡಿರೋ ಧೋನಿ, ನನ್ನ ಫಿಟ್​ನೆಸ್​ ಅದ್ಭುತವಾಗಿರಲು ಧೋನಿ ಕಾರಣ. ಆ ದಿನವನ್ನ ನಾನು ಮರೆಯಲು ಸಾಧ್ಯವಿಲ್ಲ. ಥ್ಯಾಂಕ್ಯೂ ಧೋನಿ ಎಂದು ಟ್ವೀಟ್ ಮಾಡಿ, ಆ ದಿನಗಳನ್ನ ನೆನಪಿಸಿದ್ದಾರೆ ಕೊಹ್ಲಿ.

ಆ ಒಂದು ಆಟವನ್ನ ನಾನು ಎಂದಿಗೂ ಮರೆಯಲಾರೆ. ಆ ವಿಶೇಷ ರಾತ್ರಿ.. ಫಿಟ್​​ನೆಟ್​ ಟೆಸ್ಟ್​​ಗೆ ಓಡಿಸುವಂತೆ ನನ್ನನ್ನ ಓಡಿಸಿದ್ರು ಧೋನಿ ಎಂದು ಕೊಹ್ಲಿ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಆ ಪಂದ್ಯದಲ್ಲಿ ಭಾರತ ಇನ್ನೂ ಐದು ಎಸೆಗಳು ಬಾಕಿ ಇರುವಂತೆ ಜಯಗಳಿತ್ತು. ಧೋನಿ 10 ಎಸೆತಗಳಲ್ಲಿ 18 ರನ್​ ಗಳಿಸಿದ್ರೆ, ವಿರಾಟ್ ಕೊಹ್ಲಿ ಅಜೇಯರಾಗಿ 82ರನ್​ ಗಳಿಸಿದ್ರು. ಇಂಥಹ ಆಟ ಯಾವಾಗಲು ನೆನಪಿನಲ್ಲಿ ಉಳಿಯುತ್ತೆ ಎಂದು ಕೊಹ್ಲಿ ಖುಷಿ ಹಂಚಿಕೊಂಡಿದ್ದಾರೆ.

Advertisement

ಧೋನಿ ನಿವೃತ್ತಿ ಪಡೀತಾರೆ ಎನ್ನುವ ಸಂದರ್ಭದಲ್ಲೇ ಕೊಹ್ಲಿ ಈ ಟ್ವೀಟ್ ಮಾಡಿರೋದು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ