Connect with us

Featured

ದೆಹಲಿಯಲ್ಲಿ ಡಿಕೆಶಿ ಪುತ್ರಿ ಐಶ್ವರ್ಯ : ನಾಳೆ ಇಡಿ ವಿಚಾರಣೆ, ಏನೆಲ್ಲಾ ಪ್ರಶ್ನಾವಳಿ.?

ನವದೆಹಲಿ : ಅಕ್ರಮ ಹಣ ಗಳಿಕೆ ವಿಚಾರವಾಗಿ ಡಿಕೆ ಶಿವಕುಮಾರ್ ಪುತ್ರಿ, ಐಶ್ವರ್ಯಗೂ ಇಡಿ ಕಂಟಕ ಶುರುವಾದಂತೆ ಕಾಣ್ತಿದೆ. ಇಡಿ ನೀಡಿದ್ದ ಸಮನ್ಸ್​​ಗೆ ಉತ್ತರ ನೀಡಲು, ಡಿಕೆಶಿ ಪುತ್ರಿ ಐಶ್ವರ್ಯ ದೆಹಲಿ ತಲುಪಿದ್ದಾರೆ. ಇವತ್ತು ಬೆಳಗ್ಗೆ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಿಂದ ಹೊರಟ ಐಶ್ವರ್ಯ ಸಂಜೆ ದೆಹಲಿ ತಲುಪಿದ್ರು.

22 ವರ್ಷದ ಐಶ್ವರ್ಯ ಹೆಸರಿನಲ್ಲಿ 108 ಕೋಟಿ ಆಸ್ತಿ ದೆ. ಎಂಬಿಎ ಪದವೀಧರೆಯಾಗಿರೋ ಐಶ್ವರ್ಯ ಹೆಸರಲ್ಲಿ ಇಷ್ಟೊಂದು ಆಸ್ತಿ ಬಂದಿದ್ದು ಹೇಗೆ ಅನ್ನೋದೇ ಇಡಿಯ ಪ್ರಶ್ನೆ. ಹೀಗಾಗಿ, ಐಶ್ವರ್ಯ ಅವರನ್ನ ವಿಚಾರಣೆಗೆ ಒಳಪಡಿಸಲು, ಇಡಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಹಲವು ರೀತಿಯ ಪ್ರಶ್ನೆಗಳನ್ನ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.

ಐಶ್ವರ್ಯಗೆ ಇಡಿ ಪ್ರಶ್ನಾವಳಿ ಹೇಗಿರುತ್ತೆ..?

  • ಐಶ್ವರ್ಯಗೆ 22 ವರ್ಷ. 108 ಕೋಟಿ ಆಸ್ತಿ ಹೇಗೆ ಬಂತು..?
  • ಡಿಕೆಶಿ ಹೆಸರಿನಲ್ಲಿ 618 ಕೋಟಿ ಆಸ್ತಿ ಇದೆ
  • 2018ರ ಎಲೆಕ್ಷನ್ ಸಂದರ್ಭದಲ್ಲಿ ಅಫಿಡವಿಟ್​ನಲ್ಲಿ ಈ ಮಾಹಿತಿ ಇದೆ
  • ಆದ್ರೆ, 2013ರ ಅಫಿಡವಿಟ್​​ನಲ್ಲಿ ಐಶ್ವರ್ಯ ಆಸ್ತಿ ಕೇವಲ 1.1 ಕೋಟಿ
  • ಆಗಿದ್ರೆ, ಕೇವಲ ಐದು ವರ್ಷಗಳಲ್ಲಿ ಮಗಳ ಆಸ್ತಿ 108 ಕೋಟಿ ಹೇಗಾಯ್ತು..?
  • ಅಷ್ಟೊಂದು ಆಸ್ತಿ ಯಾವ ಆದಾಯ ಮೂಲಗಳಿಂದ ಬಂತು.?
  • ಬೆಳ್ಳಂದೂರು ಬಳಿ 76.1 ಕೋಟಿ ಮೌಲ್ಯದ ಆಸ್ತಿ ಖರೀದಿ ಹೇಗೆ..?

ಈ ರೀತಿಯಾಗಿ ಇಡಿ ಹಲವು ಪ್ರಶ್ನಾವಳಿಗಳನ್ನ ರೆಡಿ ಮಾಡಿಕೊಂಡಿದೆ. ನಾಳೆ ಐಶ್ವರ್ಯ ವಿಚಾರಣೆ ನಡೆಯಲಿದ್ದು, ಎಷ್ಟು ದಿನ ವಿಚಾರಣೆ ನಡೆಯುತ್ತೆ ಅನ್ನೋದರ ಬಗ್ಗೆ ನಾಳೆಯೇ ತಿಳಿಯಲಿದೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ