ದುಬೈ : ಸನ್ನಿ ಲಿಯೋನ್ ವಿಶೇಷ ರೀತಿಯಾಗಿ ಆಗಾಗ ಸುದ್ದಿ ಆಗುತ್ತಲೇ ಇರ್ತಾರೆ. ಇದೀಗ, ಮಗಳಿಗೆ ಹೋಮ್ ವರ್ಕ್ ಮಾಡಿಸಿರೋ ವಿಚಾರವಾಗಿ ಸಖತ್ ವೈರಲ್ ಆಗಿದ್ದಾರೆ. ದುಬೈನಲ್ಲಿ ರಜೆಯ ಮಜಾ ಸವಿಯುತ್ತಿದ್ದಾರೆ ಸನ್ನಿ ಲಿಯೋನ್. ಆದ್ರೆ, ಈ ರಜೆಯಲ್ಲೂ ಮಗಳ ಹೋಮ್ ವರ್ಕ್ ಮಾಡಿಸೋದನ್ನ ಮಾತ್ರ ಮರೆತಿಲ್ವಂತೆ ಸನ್ನಿ. ಬುರ್ಜ್ ಖಲೀಫಾ ಎದುರಿನ ಹೊಟೇಲ್ನಲ್ಲಿ ವಾಸ್ತವ್ಯ ಇದ್ದ ಸನ್ನಿ, ಮಗಳಿಗೆ ಹೋಮ್ ವರ್ಕ್ ಮಾಡ್ತಿರೋ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಸನ್ನಿ ಲಿಯೋನ್ ಈ ಫೋಟೋ ಇನ್ಸ್ಟಾ ಗ್ರಾಂನಲ್ಲಿ ಹಾಕ್ತಿದ್ದಂತೆ ಲಕ್ಷಾಂತರ ಲೈಕ್ಗಳು ಸಿಕ್ಕಿವೆ. ಮಗಳು ನಿಶಾ ಜೊತೆಗಿನ ಈ ಕ್ಯೂಟ್ ಫೋಟೋಗೆ ಕೇವಲ ಒಂದೇ ಗಂಟೆಯಲ್ಲಿ 3 ಲಕ್ಷ ಲೈಕ್ಸ್ಗಳು ಸಿಕ್ಕಿವೆ. ಅದೇನೇ ಆಗ್ಲಿ, ಎಷ್ಟೇ ಸೆಲಬ್ರಿಟಿಯಾದ್ರೂ, ಮಕ್ಕಳಿಗೆ ಹೋಮ್ ವರ್ಕ್ ಮಾಡಿಸೋದು ಮಾತ್ರ ತಪ್ಪಿಲ್ಲ ಅಂತ ಕೆಲವ್ರು ಕಾಮೆಂಟ್ ಮಾಡ್ತಿದ್ದಾರೆ ಕೂಡ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?