Featured
ದಂಪತಿಗಳಿಗೆ ಸೂಪರ್ ಪುಡ್….ಈ ಆಹಾರ ತಿಂದರೆ ಆಗುವ ಪ್ರಯೋಜನಗಳನ್ನು ತಿಳಿಯೋಣ…
ರೈಸಿಂಗ್ ಕನ್ನಡ :- ಪ್ರಸ್ತುತ ಕಾಲದಲ್ಲಿ ದಂಪತಿಗಳಿಗೆ ಯಾವುದೋ ಒಂದು ರೀತಿಯ ಸಮಸ್ಯೆ ಬರುತ್ತದೆ. ಸಂತಾನ ಭಾಗ್ಯ ಇಲ್ಲದೇ ಇರುವುದು. ಮಕ್ಕಲು ಇಲ್ಲದೇ ತುಂಬಾ ಜನರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. harmones ಪ್ರಭಾವ , ಲೈಪ್ ಸ್ಟೆಲ್ ಸಹ ತುಂಬಾ ಅಂಶಗಳು ಈ ಸಮಸ್ಯೆಯಿಂದ ಕಾರಣವಾಗುತ್ತಿದೆ. ಸಂತಾನ ಉತ್ವತ್ತಿ ಆಗಬೇಕಾದರೆ ಆಹಾರ ನಿಯಮಗಳು ತುಂಬಾ ಮುಖ್ಯವಾಗುತ್ತವೆ.
ಸಂತಾನ ಉತ್ವತ್ತಿ ಆಗಬೇಕಾದರೆ ಯಾವ ಆಹಾರ ತಿನ್ನಬೇಕು, ಯಾವ ಆಹಾರ ತಿನ್ನಬಾರದು ಅನ್ನೋದು ತುಂಬಾ ಮುಖ್ಯವಾದ ವಿಷಯ. ಆದರೆ ಯಾವ ಆಹಾರ ತೆಗೆದುಕೊಳ್ಳಬೇಕು… ಯಾವ ಆಹಾರ ತಿಂದರೆ ಅಂಡಾಣು ಉತ್ವತ್ತಿ ಆಗುತ್ತದೆ. ವಿರ್ಯಾಣು ಎಚ್ಚರವಾಗಿರುತ್ತದೆ ಅನ್ನೋದು ತುಂಬಾ ಜನರಿಗೆ ಗೊತ್ತೆ ಇಲ್ಲ.
ಮಲಗುವಾಗ ನಮ್ಮ ಜೀವನ ಖುಷಿಯಾಗಿರಬೇಕಾದರೂ , ಮಕ್ಕಳು ಹುಟ್ಟಬೇಕಾರೂ ಆಹಾರ ನಿಯಮಗಳು ತುಂಬಾ ತಿಳಿಯಬೇಕು. ಸ್ವಲ್ಪ ವಿವಿಧ ಆಹಾರ ತಿನ್ನದೆ ಇದ್ದರೆ ಸಂತಾನ ಉತ್ವತ್ತಿ ಜಾಸ್ತಿ ಆಗುವ ಅವಕಾಶಗಳು ಇರುತ್ತವೆ.
ಹಸಿರು ಸೊಪ್ಪು :- ವಿಟಮಿನ್ ಗಳು ಜಾಸ್ತಿ ಇರುವ ಆಹಾರ ತೆಗೆದುಕೊಳ್ಳಬೇಕು. ವಿಟಮಿನ್ ಸಿ, ಫೊಲಿಕ್ ಆ್ಯಸಿಡ್ ಜಾಸ್ತಿ ಇರುವ ಪದಾರ್ಥಗಳು ತಿನ್ನಬೇಕು. ನಟ್ಸ್ ಗಳನ್ನು ಜಾಸ್ತಿ ತಿನ್ನಬೇಕು. ನಟ್ಸ್ ಗಳಲ್ಲಿ ಪ್ರೊಟಿನ್ಸ್, ವಿಟಮಿನ್ಸ್ , ಮಿನರಲ್ಸ್ ಗಳು ಇರುತ್ತವೆ. ಇವು ಅಂಡಾಶಯದಲ್ಲಿ ಕ್ರೊಮೊಜಿಕಲ್ ಡ್ಯಾಮೆಜ್ ಅನ್ನು ನಿಯಂತ್ರಣದಲ್ಲಿರಿಸುತ್ತದೆ.
ಬೆಳ್ಳುಳ್ಳಿ:- ಸಂತಾನ ಉತ್ವತ್ತಿ ಮಾಡುವುದರಲ್ಲಿ ಬೆಳ್ಳುಳ್ಳಿ ಪಾತ್ರ ತುಂಬಾ ದೊಡ್ಡದಾಗಿರುತ್ತದೆ. estrogen ಬ್ಯಾಲೆನ್ಸ್ ಮಾಡುವುದರಲ್ಲಿ ಇದು ಸಹಾಯ ಮಾಡುತ್ತದೆ.
ಹಾಲಿನ ಪದಾರ್ಥಗಳು :- ಹಾಲಿನ ಪದಾರ್ಥಗಳಲ್ಲಿ ಜಾಸ್ತಿ ಕ್ಯಾಲ್ಸಿಯಂ ,ಕೊಬ್ಬು , ವಿಟಮಿನ್ ಡಿ, ಇರುತ್ತವೆ. ಬೇಗಾ ಮಕ್ಕಳು ಬೇಕು ಎನ್ನುವವರು ಹಾಲಿನ ಪದಾರ್ಥಗಳಿಂದ ದೂರವಿರುವುದು ತುಂಬಾ ಒಳ್ಳೆಯದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?