Featured
ತಿಹಾರ್ ಜೈಲ್‌ನಲ್ಲಿ ಸಾಮಾನ್ಯನಂತೆ ಪಿ.ಚಿದಂಬರಂ, ವಿಶೇಷ ಸೌಲಭ್ಯ ಇಲ್ಲ
![](https://risingkannada.com/wp-content/uploads/2019/09/P-Chidambaram-being-taken-to-Tihar-jail-770x433.jpg)
ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಸಿಗದೇ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ ಚಿದಂಬರಂ ತಿಹಾರ್ ಜೈಲಿನ ಕೊಠಡಿ ನಂ ೭ರಲ್ಲಿ ನಿನ್ನೆ ಮೊದಲ ರಾತ್ರಿ ಕಳೆದರು.
ಬಹಳ ಮುಖ್ಯವಾಗಿ ಪಿ ಚಿದಂಬರಂಗೆ ಪ್ರತ್ಯೇಖ ಕೊಠಡಿ ಹಾಗೂ ವೆಸ್ಟರ್ನ್ ಟಾಯ್ಲೆಟ್ ವ್ಯವಸ್ಥೆ ಬಿಟ್ಟರೆ ಯಾವುದೇ ವಿಶೇಷ ಸೌಲಭ್ಯವಿಲ್ಲ. ಎಲ್ಲಾ ಜೈಲುಹಕ್ಕಿಗಳಂತೆ ಇವರಿಗೂ ಸಹ ಲೈಬ್ರರಿಯಲ್ಲಿ ಓದಲು ಹಾಗೂ ಟಿವಿ ನೋಡಲು ನಿಗಧಿತ ಸಮಯ ನೀಡಲಾಗಿದೆ. ಇಂದು ಮುಂಜಾನೆ ಜೈಲ್ ಟೈಂ ಟೇಬಲ್‌ನಂತೆ ರೋಟಿ ದಾಲ್ ತಿಂದು, ನಂತರ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ನಂತರ ಸಹಜವಾಗಿ ಜೈಲು ಕೈದಿಗಳಂತೆ ತಮ್ಮ ಕೊಠಡಿಗೆ ತೆರಳಿದರು.
You may like
ಗೆದ್ದ ಅನರ್ಹರು..! ಗೆದ್ದು ಸೋತ ಸ್ಪೀಕರ್ : ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನಿದೆ..?
ನಮ್ಮನ್ನು ಮಾತುಗಳಲ್ಲೇ ರೇಪ್ ಮಾಡಿದ್ರು.. ರೆಸ್ಟೋರೆಂಟ್ನಲ್ಲಿ ಮೂವರು ಮಹಿಳೆಯರಿಂದ ದೂರು..!
ಡಿಕೆಶಿಗೆ ಜಾಮೀನು ಬೇಡ: ಜಾರಿ ನಿರ್ದೇಶನಾಲಯದಿಂದ ಆಕ್ಷೇಪಣೆ: ಏನಾಗುತ್ತೆ..?
ಜೋಮಾಟೋದಿಂದಲೂ 541 ಉದ್ಯೋಗಿಗಳು ವಜಾ
ತಿಹಾರ್ ಜೈಲಿಗೆ ಹೋಗ್ತಿದ್ರೂ ಆರ್ಥಿಕ ವ್ಯವಸ್ಥೆ ಸರಿ ಮಾಡಿ ಅಂದ್ರು ಚಿದಂಬರಂ..!
ಮುಂದಿನ 10 ದಿನ ಡಿಕೆಶಿ ವಿಚಾರಣೆ ಹೇಗಿರುತ್ತೆ..? ED ರೂಲ್ಸ್ ಏನೇನು..? – EXCLUSIVE