Featured
ತಲೆ ಹೊಟ್ಟು ನಿವಾರಣೆಗೆ ಸುಲಭವಾದ ಮನೆಮದ್ದು..!
ರೈಸಿಂಗ್ ಕನ್ನಡ :- ತಲೆ ಕೂದಲು ತನ್ನ ಆರೋಗ್ಯವನ್ನು ಕಳೆದುಕೊಳ್ಳಲು ಪ್ರಮುಖ ಕಾರಣ , ತಲೆ ಕೂದಲು ಹೊಟ್ಟಿನ ಸಮಸ್ಯೆ ಎನ್ನಬಹುದು. ತಲೆ ಹೊಟ್ಟಿನಿಂದಾಗಿ ಕೂದಲು ಬಹುಬೇಗ ಮಂಕಾದ ಬಣ್ಣ , ಒರಟುತನ ಹಾಗೂ ಕೂದಲುದುರುವ ಸಮಸ್ಯೆಗೆ ಒಳಗಾಗುತ್ತವೆ.
ನಿಂಬೆ ಹಣ್ಣಿನ ರಸ ಲೇಪನ :- ನಿಂಬೆ ಹಣ್ಣು ದೇಹದ ಆರೋಗ್ಯದ ಜೊತೆಗೆ ಆರೈಕೆಗೆ ಉತ್ತಮವಾಗಿ ನಿರ್ವಹಿಸುವುದು. ನಿಂಬೆ ರಸವು ಉತ್ಕರ್ಷಣ ನಿರೋಧಕ ರೀತಿಯಲ್ಲಿ ಹಾಗೂ ಚರ್ಮದ ಮೇಲೆ ಉಂಟಾದ ಸೋಂಕು ಮತ್ತು ಇತರ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.
1 ಒಂದು ಬೌಲ್ ನಲ್ಲಿ ನಿಂಬೆ ರಸವನ್ನು ತೆಗೆದುಕೊಳ್ಳಿ.
2 ಬೆರಳುಗಳ ಸಹಾಯದಿಂದ ನಿಂಬೆ ರಸವನ್ನು ನೆತ್ತಿ ಹಾಗೂ ಬುಡಕ್ಕೆ ಲೇಪಿಸಿ.
3 ಸ್ವಲ್ಪ ಸಮಯದ ನಂತರ ಕೂದಲನ್ನು ಮೃದುವಾದ ನೀರಿನಿಂದ ಸ್ವಚ್ಚಗೊಳಿಸಿ.
ನಿಂಬೆ ಮತ್ತು ಬೆಳ್ಳುಳ್ಳಿ ಲೇಪನ :-
ಬೆಳ್ಳುಳ್ಳಿ ನಮ್ಮ ದೇಹಕ್ಕೆ ಪ್ರತಿಜೀವಕವಾಗಿ ಕಾರ್ಯನಿರ್ವಹಿಸುತ್ತದೆ ಇದು ಕೂದಲಿಗೆ ಅತ್ಯಂತ ಪರಿಣಾಮಕಾರಿಯ ರೂಪದಲ್ಲಿ ಆರೈಕೆ ಮಾಡುತ್ತದೆ.
1 ಒಂದು ಬೌಲ್ ನಲ್ಲಿ ನಿಂಬೆ ಹನ್ಣಿನ ಎಸ ಮತ್ತು 1 ಟೇಬಲ್ ಚಮಚ ಬೆಳ್ಳುಳ್ಳಿಯ ಪೇಸ್ಟ್ ಸೇರಿಸಿ ಮಿಶ್ರಣಗೊಳಿಸಿ.
2 ಮಿಶ್ರಣವನ್ನು ಬೆರಳುಗಳ ಸಹಾಯದಿಂದ ಅತವಾ ಹತ್ತಿಯ ಸಹಾಯದಿಂದ ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಮಾಸಾಜ್ ಮಾಡಿ.
3ಮಿಶ್ರಣವು ಚರ್ಮ ಹಾಗೂ ಕೂದಲ ಆರೋಗ್ಯ ವೈದ್ದಿಸಲು ಹತ್ತು ನಿಮಿಷಗಳ ಕಾಲ ಆರಲು ಬಿಡಿ.
4 ಬಳಿಕ ಮೃದುವಾದ ನೀರಿನಿಂದ ಕೂದಲನ್ನು ಸ್ವಚ್ಚಗೊಳಿಸಿಬೇಕು.
ನಿಂಬೆರಸ , ಜೇನುತುಪ್ಪ ಮತ್ತು ಮೊಸರು :-
- ಒಂದು ಬೌಲ್ ನಲ್ಲಿ 2 ನಿಂಬೆ ಹಣ್ಣಿನ ರಸ, 1 ಟೀ ಚಮಚ ಜೇನುತುಪ್ಪ , 1 ಕಪ್ ಮೊಸರು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ.
- ಮಿಶ್ರಣವನ್ನು ಪೀಡಿತ ಪ್ರದೇಶ ಹಾಗೂ ನೆತ್ತಿಯ ಮೇಲೆ ಅನ್ವಹಿಸಿ.
- ಮಿಶ್ರಣವನ್ನು ಸುಮಾರು 30 ನಿಮಿಷಗಳ ಕಾಲ ಆರಲು ಬಿಡಿ. ನಂತರ ಮೃದುವಾದ ನೀರಿನಿಂದ ಶಾಂಪೂ ಬಳಸಿ ತೊಳೆಯಿರಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?