Featured
ತನ್ನ ಸಿನಿಮಾ ರಿಲೀಸ್ ಟೈಮಲ್ಲಿ ಸಾಹೋ ಪ್ರಭಾಸ್ ಏನ್ ಮಾಡ್ತಾರೆ ಗೊತ್ತಾ..?
![](https://risingkannada.com/wp-content/uploads/2019/08/ಪ್ರಭಾಸ್.png)
ಮುಂಬೈ : ಹೀಗೊಂದು ಪ್ರಶ್ನೆ ಸಹಜವಾಗಿಯೇ ಕುತೂಹಲ ಹುಟ್ಟಿಸಿದೆ. ಬಾಹುಬಲಿ ಸ್ಟಾರ್, ಸಾಹೋ ಸ್ಟಾರ್ ಎಂದೆಲ್ಲಾ ಕರೆಸಿಕೊಳ್ಳುವ ರೆಬೆಲ್ ಸ್ಟಾರ್ ಪ್ರಭಾಸ್, ತನ್ನ ಸಿನಿಮಾ ರಿಲೀಸ್ ದಿನ ಹಾಗೂ ಹಿಂದಿನ ದಿನ ಏನ್ ಮಾಡ್ತಾರೆ..? ಇದಕ್ಕೆ ಸಿಕ್ಕ ಉತ್ತರ ನಿದ್ದೆ.
ಹೌದು, ಪ್ರಭಾಸ್ ತನ್ನ ಸಿನಿಮಾಗಳ ರಿಲೀಸ್ ದಿನ ಹಾಗೂ ಹಿಂದಿನ ದಿನ
ನಿದ್ದೆ ಮಾಡಲು ಪ್ರಯತ್ನ ಮಾಡ್ತಾರಂತೆ. ಆದ್ರೆ, ನಿದ್ದೆನೇ ಬರಲ್ವಂತೆ. ಎಷ್ಟೇ ನಿದ್ದೆ ಮಾಡೋಣ ಅಂದ್ರು,
ಟೆನ್ಷನ್ ಮತ್ತು ಒತ್ತಡದಿಂದ ನಿದ್ದೆನೇ ಬರಲ್ಲ ಎಂದು ಸ್ವತಃ ಪ್ರಭಾಸ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಸಾಹೋ ಚಿತ್ರದ ಪ್ರಮೋಷನ್ಗೆ ಹಿಂದಿಯ ಖ್ಯಾತ ಕಾಮಿಡಿ ಶೋ ಕಪಿಲ್ ಶರ್ಮಾ ಶೋಗೆ ಪ್ರಭಾಸ್ ಹಾಗೂ ಸಾಹೋ ಚಿತ್ರತಂಡ ಭೇಟಿ ನೀಡಿತ್ತು. ಈ ವೇಳೆ, ಕೇಳಲಾದ ಈ ಪ್ರಶ್ನೆಗೆ ಯೆಸ್ ಎಂದಿರೋ ಪ್ರಭಾಸ್, ಆದ್ರೆ, ನಿದ್ದೆಯೇ ಬರಲ್ಲ ಎಂದು ಕಾಮಿಡಿ ಜೊತೆ ಟೆನ್ಷನ್ ಹೊರ ಹಾಕಿದ್ದಾರೆ.
ಪ್ರಭಾಸ್, ಶ್ರದ್ಧಾ ಕಪೂರ್ ಅಭಿನಯಿಸಿರೋ ಬಹು ನಿರೀಕ್ಷಿಸಿ ಸಾಹೋ ಸಿನಿಮಾ ಇದೇ ತಿಂಗಳ 30 ರಂದು ವಿಶ್ವಾದ್ಯಂತ ರಿಲೀಸ್ ಆಗ್ತಿದೆ. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿಯಲ್ಲೂ ಸಾಹೋ ರಿಲೀಸ್ ಆಗ್ತಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?