Connect with us

Featured

ತಟ್ಟೆಯಲ್ಲೇ ಶೇಕ್​ ಆಯ್ತು ಚಿಕನ್ ಪೀಸ್​ : ಚಿಕನ್​ನಲ್ಲಿ ದೆವ್ವ ಇತ್ತಾ..?

ಫ್ಲೋರಿಡಾ : ಇದು ನಂಬಲು ಅಸಾಧ್ಯ, ಆದರೂ ದೃಶ್ಯ ಇರೋದ್ರಿಂದ ನಂಬಲೇ ಬೇಕು. ಜಗತ್ತಿನಲ್ಲಿ ಹೀಗೂ ಆಗುತ್ತಾ ಅಂತ ಒಂದ್ ಕ್ಷಣ ಅಚ್ಚರಿಯಾದ್ರೂ, ಈ ದೃಶ್ಯ ನೋಡಿದವರು ನಂಬಲೇಬೇಕು. ಹೀಗಾಗಿಯೇ ಇದು ಎಲ್ಲೆಡೆ ವೈರಲ್ ಆಗಿದ್ದು, ಈ ವಿಡಿಯೋ ನೋಡಿದವರು ಅಬ್ಬಾ ಅಂತ ಬಾಯ್ಬಿಡ್ತಿದ್ದಾರೆ..

ಇಷ್ಟಕ್ಕೂ ಆಗಿದ್ದೇನು ಗೊತ್ತಾ..?

ಇದು ಫ್ಲೋರಿಡಾದ ರೆಸ್ಟೋರೆಂಟ್​ ಒಂದರಲ್ಲಿ ಕಾಣಿಸಿಕೊಂಡ ದೃಶ್ಯ. ಕಟ್​ ಮಾಡಿದ್ದ ಚಿಕನ್ ಪೀಸ್​, ತಟ್ಟೆಯಲ್ಲಿ ವಿಲ ವಿಲ ಅಂತ ಒದ್ದಾಡಿದೆ. ಟೇಬಲ್ ಮೇಲಿದ್ದ ತಟ್ಟೆಯಿಂದ ಒದ್ದಾಡಿ, ಕೆಳಗಿ ಬಿದ್ದಿದೆ. ರೆಸ್ಟೋರೆಂಟ್​ನಲ್ಲಿದ್ದ ಗ್ರಾಹಕರೊಬ್ಬರು, ತಮ್ಮ ಮೊಬೈಲ್​​ನಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದು ಸಖತ್ ವೈರಲ್ ಆಗಿದೆ.

ಫ್ಲೋರಿಡಾ ನಿವಾಸಿ ರೈಯಿ ಫಿಲಿಪ್ಸ್​ ಎಂಬುವವರು ಸೋಶಿಯಲ್​​ ಮೀಡಿಯಾದಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ರೆಸ್ಟೋರೆಂಟ್​ನಲ್ಲಿ ಕೋಳಿಯ ಹಸಿ ಮಾಂಸವನ್ನ ಟೇಬಲ್ ಮೇಲೆ ಇಡಲಾಗಿತ್ತು. ಟೇಬಲ್ ಮೇಲೆ ಇಟ್ಟಿದ್ದ ಕೋಳಿಯ ಪೀಸ್​​, ಒದ್ದಾಡಿ ಒದ್ದಾಡಿ ಕೆಳಗೆ ಬಿದ್ದಿದೆ..

Advertisement

ತಜ್ಞರು ಹೇಳೋದೇನು..?

          ಗ್ರಾಹಕರು ಹಾಗೂ ಸಾಮಾನ್ಯ ಜನ ಈ ದೃಶ್ಯ ನೋಡಿ, ಕೋಳಿ ಪೀಸ್​ನಲ್ಲಿ ದೆವ್ವ ಸೇರಿಕೊಂಡಿದೆ ಎಂದು ತಮ್ಮ ಅಭಿಪ್ರಾಯ ಹೊರ ಹಾಕಿದ್ರು. ಆದ್ರೆ, ಇದು ಸಾಮಾನ್ಯ. ಹೀಗೆ ಹಲವು ಬಾರಿ ಆಗಿದೆ. ಕೋಳಿಯನ್ನ ಕಟ್​ ಮಾಡಿದ ಮೇಲೂ ಅದರಲ್ಲಿ ಪ್ರಾಣ ಇರುತ್ತೆ. ಹೀಗಾಗಿ ಇದು ಆಗಿರಬಹುದು ಎಂದು ತಜ್ಞರು ಹೇಳಿದ್ದಾರೆ.

ಅದೇನೇ ಆಗಿರಲಿ ಚಿಕನ್ ಪೀಸ್ ಒದ್ದಾಡುವ ದೃಶ್ಯ ಸಖತ್ ವೈರಲ್ ಆಗಿದೆ..

https://twitter.com/i/status/1154973048937832448

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ