Featured
ಡಿಕೆಶಿ ಬೆಳೆದ ರೀತಿ ಸಮಾಜಕ್ಕೆ ಗೊತ್ತಿದೆ, ಕಣ್ಣಿರಿಟ್ಟು ಅನುಕಂಪ ಗಿಟ್ಟಿಸಿಕೊಳ್ಳುವುದು ಬೇಡ : ಡಿಸಿಎಂ
ಬೆಂಗಳೂರು: ಡಿ.ಕೆ ಶಿವಕುಮಾರ್ ಕಣ್ಣೀರಿಡುವ ಮೂಲಕ ಭಾವನಾತ್ಮಕವಾಗಿ ಜನರನ್ನ ಸೆಳೆದು ಅನುಕಂಪ ಗಿಟ್ಟಿಸಿಕೊಳ್ಳುವ ಕೆಲಸ ಮಾಡ್ತಿದ್ದಾರೆಂದು ಡಿಸಿಎಂ ಅಶ್ವತ್ಥ ನಾರಾಯಣ ಕಿಡಿ ಕಾರಿದ್ದಾರೆ.
ಬೆಂಗಳೂರಿನ ಸದಾಶಿವನಗದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ನಂತರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು . ಡಿಕೆ ಶಿವಕುಮಾರ್ ಯಾವುದೇ ಪಕ್ಷವನ್ನ ಬೊಟ್ಟು ಮಾಡಬಾರದು, ಇದರಲ್ಲಿ ರಾಜಕೀಯ ಮಾಡೋದನ್ನ ನಿಲ್ಲಿಸಬೇಕು, ಕಾನೂನಿನ ಚೌಕಟ್ಟಿನಲ್ಲಿ ತನಿಖೆ ಆಗುತ್ತಿದೆ, ಅವರು ಬೆಳೆದು ಬಂದ ರೀತಿ, ಮಾಡಿರುವ ಕೆಲಸ ಇಡೀ ಸಮಾಜಕ್ಕೆ ಗೊತ್ತಿದೆ, ಉಪ್ಪು ತಿಂದವರು ಯಾರೇ ಆದರೂ ನೀರು ಕುಡಿಯಲೇಬೇಕು, ಕುಡಿಯುತ್ತಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು
You may like
ಡಿಸಿಎಂ ಅಶ್ವತ್ಥ ನಾರಾಯಣ ಜೊತೆ ಶನೇಶ್ವರ ದೇವಾಲಕ್ಕೆ ಭೇಟಿ ನೀಡಿದ ಯಶ್
ಸಿಇಟಿ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ನಲ್ಲಿ ರಕ್ಷಿತಾ ಟಾಪರ್
ಬೆಂಗಳೂರು ಗಲಭೆ ಪ್ರಕರಣ :ಎಸ್ಡಿಪಿಐ ಬ್ಯಾನ್ಗೆ ಒತ್ತಾಯ ಮಾಡುತ್ತೇನೆ : ಡಿಸಿಎಂ ಅಶ್ವತ್ಥ್ ಅಶ್ವತ್ಥ ನಾರಾಯಣ
ಕೊರೊನಾ ಪರೀಕ್ಷೆಗೆ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳನ್ನ ಬಳಸಿಕೊಳ್ಳಿ: 24 ಗಂಟೆಯಲ್ಲಿ ವರದಿ ಕೊಡಲು ಡಿಸಿಎಂ ಅಶ್ವತ್ಥ ನಾರಾಯಣ ಸೂಚನೆ
ಕೊರೊನಾ ಸೋಂಕಿತರಿಂದ ದುಪ್ಪಟ್ಟು ಹಣ ಪಡೆದರೇ ಕಾನೂನು ಕ್ರಮ : ಡಿಸಿಎಂ ಅಶ್ವತ್ಥ ನಾರಾಯಣ್ ಎಚ್ಚರ
ಕಠಿಣ ಸವಾಲುಗಳ ನಡುವೆ ರಾಜ್ಯವನ್ನ ಸಮರ್ಥವಾಗಿ ಮುನ್ನಡೆಸಿದ ಬಿಎಸ್ವೈ: ಡಿಸಿಎಂ ಅಶ್ವತ್ಥ್ ನಾರಾಯಣ