Featured
ಡಿಕೆಶಿ ಪತ್ನಿ, ಪುತ್ರಿಯರಿಗೆ ಧೈರ್ಯ ತುಂಬಿದ ಅನಿತಾ ಕುಮಾರಸ್ವಾಮಿ.!
![](https://risingkannada.com/wp-content/uploads/2019/09/C1CE8687-2306-4984-802F-1A201036A53C.jpeg)
ಬೆಂಗಳೂರು : ಡಿಕೆ ಶಿವಕುಮಾರ್ ಜೈಲು ಸೇರಿರೋದ್ರಿಂದ ಅವರ ನಿವಾಸದಲ್ಲೀಗ ದುಖಃ ಆವರಿಸಿದೆ. ಅದರಲ್ಲೂ ಡಿಕೆಶಿ ಪತ್ನಿ ಹಾಗೂ ಪುತ್ರಿಯರು ಚಿಂತೆಗೀಡಾಗಿದ್ದಾರೆ. ಚಿಂತೆಗೀಡಾಗಿರೋ ಡಿಕೆಶಿ ಪತ್ನಿ ಹಾಗೂ ಪುತ್ರಿಯರಿಗೆ ಶಾಸಕಿ, ಮಾಜಿ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರೋ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ ಅನಿತಾ ಕುಮಾರಸ್ವಾಮಿ, ಡಿಕೆಶಿ ಪತ್ನಿ, ಪುತ್ರಿಯರ ಜೊತೆ ಮಾತುಕತೆ ನಡೆಸಿದ್ರು.
ಚಿಂತೆ ಮಾಡಬೇಡಿ, ಧೈರ್ಯದಿಂದ ಇರಿ. ಎಲ್ಲವೂ ಸರಿ ಹೋಗುತ್ತೆ ಎಂದು, ಡಿಕೆಶಿ ಕುಟುಂಬಕ್ಕೆ ಅನಿತಾ ಕುಮಾರಸ್ವಾಮಿ ಧೈರ್ಯ ತುಂಬಿದ್ರು ಎನ್ನಲಾಗಿದೆ.
ಸೆಪ್ಟೆಂರ್ 13ರವರೆಗೆ ಡಿಕೆಶಿಯನ್ನ ಇಡಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು. ಸದ್ಯ ಡಿಕೆಶಿ ಅವರನ್ನ ದೆಹಲಿಯಲ್ಲಿ ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?