Featured
ಟೂ ಪೀಸ್ನಲ್ಲಿ ಅನನ್ಯಾ ಪಾಂಡೆ ಹಾಟ್ ಬಿಕಿನಿ ಲುಕ್ : ಮಾಲ್ಡೀವ್ಸ್ ಫೋಟೋಸ್ ಹೇಗಿವೆ ನೋಡಿ..!
ರೈಸಿಂಗ್ ಕನ್ನಡ :- ನಟಿಯರೆಲ್ಲಾ ಮಾಲ್ಡೀವ್ಸ್ ಪ್ರವಾಸದಲ್ಲಿ ಎಂಜಾಯ್ ಮಾಡ್ತಿದ್ದಾರೆ.. ಹೀಗೆ ಮಾಲ್ಡೀವ್ಸ್ಗೆ ಹೋಗಿ ಬಿಕಿನಿ ಶೋ ಕೊಟ್ಟ ಸಾಲಿಗೆ ಈಗ ಬಾಲಿವುಡ್ ನಟಿ ಅನನ್ಯಾ ಪಾಂಡೆ ಸೇರ್ಪಡೆಯಾಗಿದ್ದಾರೆ.
ಅನನ್ಯಾ ಪಾಂಡೆ ಮಾಲ್ಡೀವ್ಸ್ನಲ್ಲಿ ನ್ಯೂ ಇಯರ್ ಸೆಲಬ್ರೇಟ್ ಮಾಡಿದ್ದು, ಬಿಕಿನಿಯಲ್ಲಿ ಹಾಟ್ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ. ಸೂರ್ಯನ ಬೆಳಕಿನಲ್ಲಿ, ಬಿಕಿನಿ ಡ್ರೆಸ್ನಲ್ಲಿ, ನೀಲಿ ಪೂಲ್ನಲ್ಲಿ ಹೊಸ ವರ್ಷ ಎಂಜಾಯ್ ಮಾಡ್ತಿರೋದಾಗಿ ಅನನ್ಯಾ ಹೇಳಿದ್ದಾಳೆ.
ವಿವಿಧ ರೀತಿಯ ಡ್ರೆಸ್ಗಳಲ್ಲಿ ಅನನ್ಯಾ ಮಿಂಚಿದ್ದಾಳೆ. ಕೆಲವು ಡ್ರೆಸ್ಗಳು ಕೇವಲ ಟೂ ಪೀಸ್ ಆಗಿದ್ರೆ, ಕೆಲವು ಪೋಟೋಗಳಲ್ಲಿ ಚಡ್ಡಿಯಲ್ಲೇ ಶೋ ಕೊಟ್ಟಿದ್ದಾಳೆ ಅನನ್ಯಾ..
ಅನನ್ಯಾ ಫೋಟೋಗಳಿಗೆ ನೆಟ್ಟಿಗರು ಸಖತ್ ಥ್ರಿಲ್ ಆಗಿದ್ದು, ಮಿಲಿಯನ್ ಗಟ್ಟಲೆ ಲೈಕ್ಸ್ ಬರ್ತಿವೆ..
ಅನನ್ಯಾ ಪಾಂಡೆ ಹಾಟ್ ಹಾಟ್ ಮಾಲ್ಡೀವ್ಸ್ ಫೋಟೋಗಳು..
ಅನನ್ಯಾ ಪಾಂಡೆ ಹಾಟ್ ಹಾಟ್ ಮಾಲ್ಡೀವ್ಸ್ ಫೋಟೋಗಳು..
ಅನನ್ಯಾ ಪಾಂಡೆ ಹಾಟ್ ಹಾಟ್ ಮಾಲ್ಡೀವ್ಸ್ ಫೋಟೋಗಳು..
ಅನನ್ಯಾ ಪಾಂಡೆ ಹಾಟ್ ಹಾಟ್ ಮಾಲ್ಡೀವ್ಸ್ ಫೋಟೋಗಳು..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?