Featured
ಟೀಮ್ ಇಂಡಿಯಾ ಬೋಟ್ ಪಾರ್ಟಿಯಲ್ಲಿ ಅನುಷ್ಕಾ ಶರ್ಮಾ..!

ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದ ಖುಷಿಯಲ್ಲಿರೋ ಟೀಂ ಇಂಡಿಯಾ ಹುಡುಗರು ಬೋಟ್ ಪಾರ್ಟಿ ಮಾಡಿ, ಸಕ್ಸಸ್ ಎಂಜಾಯ್ ಮಾಡಿದ್ದಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ, ಕೆ.ಎಸ್. ರಾಹುಲ್, ಆರ್. ಅಶ್ವಿನ್ ಸೇರಿದಂತೆ ಹಲವು ಆಟಗಾರರು ಬೋಟ್ನಲ್ಲಿ ಪಾರ್ಟಿ ಮಾಡಿದ್ದಾರೆ. ವಿಶೇಷ ಅಂದ್ರೆ, ಈ ಬೋಟ್ ಪಾರ್ಟಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜಾಯಿನ್ ಆಗಿರೋದು. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಬೋಟ್ ಪಾರ್ಟಿಗೆ ಜಾಯಿನ್ ಆಗಿರೋದನ್ನ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
Seaside plus sunset is a deadly combination👌 pic.twitter.com/u7YpSQR9db— Mask up and take your vaccine🙏🙏🇮🇳 (@ashwinravi99) August 27, 2019
ವಿದೇಶದಲ್ಲಿ ಅತೀ ಹೆಚ್ಚು ಅಂತರದಿಂದ ಗೆದ್ದ ಖುಷಿ ಒಂದು ಕಡೆಯಾದ್ರೆ, ಧೋನಿ ದಾಖಲೆಯನ್ನ ಕೊಹ್ಲಿ ಸರಿಗಟ್ಟಿದ್ದಾರೆ. ಟೆಸ್ಟ್ನಲ್ಲಿ ಧೋನಿ ಕ್ಯಾಪ್ಟನ್ ಆಗಿ ಸಾಧಿಸಿದ್ದ ಜಯಗಳ ದಾಖಲೆಯನ್ನ ಕೊಹ್ಲಿ ನಾಯಕತ್ವದಲ್ಲಿ ಸರಿಗಟ್ಟಿದ್ದು, ಕೊಹ್ಲಿಗೆ ಡಬಲ್ ಖುಷಿ. ಈ ಖುಷಿಯನ್ನ ಬೋಟ್ನಲ್ಲಿ ಸೆಲಬ್ರೇಟ್ ಮಾಡಿದ್ದಾರೆ. ಸದಾ ಜೊತೆಯಲ್ಲೇ ಇರೋ ಅನುಷ್ಕಾ ಶರ್ಮಾ ಕೂಡ ಕೋಹ್ಲಿ ಖುಷಿಯನ್ನ ಡಬಲ್ ಮಾಡಿದ್ದಾರೆ.
Endless blues 🌊💙 pic.twitter.com/WigHnr7e5b— K L Rahul (@klrahul11) August 27, 2019
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?