Featured
ಜಲಪಾತದಲ್ಲಿ ಸಿಲುಕಿದವರ ರಕ್ಷಣೆಗೆ ಹಗ್ಗ ಹಿಡಿದು ಓಡಿ ಬಂದರು…
![](https://risingkannada.com/wp-content/uploads/2019/08/IMG-20190824-WA0146.jpg)
ಶಿವಮೊಗ್ಗ:
ಹೊಸನಗರ – ತೀರ್ಥಹಳ್ಳಿ ಗಡಿಯಲ್ಲಿನ ಅದ್ಭುತ ಜಲಪಾತ ತಲಸಿ ಅಬ್ಬಿಯಲ್ಲಿ ಇಬ್ಬರು ಪ್ರವಾಸಿಗರು ಸಿಲುಕಿಕೊಂಡಿದ್ದು ಇನ್ನೇನು ಕೊಚ್ಚಿಕೊಂಡು ಹೋಗಬೇಕು ಅಷ್ಟರಲ್ಲಿ ಗ್ರಾಮಸ್ಥರ ಸಹಾಯದಿಂದ ಬಚಾವ್ ಆಗಿದ್ದಾರೆ.
ತಲಸಿ ಅಬ್ಬಿ ಇರುವುದು ಯಡೂರು ಹಳ್ಳಿಯ ಸಮೀಪ, ಈ ಬಾರಿ ಮಳೆ ಸಂಪನ್ನವಾಗಿ ಸುರಿದ್ದಿದ್ದರಿಂದ ನಿರ್ಜೀವ ಹೊಂದಿರುವ ಜಲಪಾತಗಳೂ ಜೀವ ಪಡೆದುಕೊಂಡಿದ್ದವು, ಅದರಲ್ಲಿ ಈ ತಲಸಿ ಅಬ್ಬಿಯೂ ಒಂದು.
ಈ ಅಮೋಘ ಜಲಪಾತ ನೋಡಲು ಬಂದ ಪ್ರವಾಸಿಗರಲ್ಲಿ ಇಬ್ಬರು ಬಂಡೆಯಲ್ಲಿ ದಾಟಲು ಹೋಗಿ ಜಾರಿದ್ದು ಪ್ರವಾಹದ ಸುಳಿಯಲ್ಲಿ ಸಿಲುಕಿ ಕೊಂಡಿದ್ದರು.
ಪ್ರವಾಸಿಗರ ಕೂಗಾಟ, ಚೀರಾಟ ಕೇಳಿ ಹಗ್ಗ ಹಿಡಿದು ಓಡಿ ಬಂದ ಗ್ರಾಮಸ್ಥರು ಪ್ರವಾಸಿಗರನ್ನ ರಕ್ಷಣೆ ಮಾಡಿದ್ದಾರೆ.
You may like
ಕೊರೊನಾ ಸೋಂಕಿಗೆ ಸ್ವಾಮೀಜಿ ಬಲಿ – ದೈವಾದೀನರಾದ ಹೊನ್ನಾಳಿ ರಾಂಪುರ ಹಾಲುಸ್ವಾಮಿ ಮಠದ ಶ್ರೀಗಳು
ಕೊರೊನಾಕ್ಕೆ ಮದ್ದು ಅರೆದ ಈಶ್ವರಪ್ಪ- ಮಲೆನಾಡಿನಲ್ಲಿ ಕೋವಿಡ್ ಕಡಿವಾಣಕ್ಕೆ ಹೊಸ ಸೂತ್ರ..!
ಬೆಳಗ್ಗೆ 10 ಗಂಟೆವರೆಗೂ ಮನೆಯಿಂದ ಹೊರ ಬರ್ಬೇಡಿ..! ಸಂಜೆ 6 ಗಂಟೆಯೊಳಗೆ ಮನೆ ಸೇರ್ಕೊಂಡುಬಿಡಿ..! – ಇಲ್ಲಾಂದ್ರೆ, ಅಷ್ಟೆ ನಿಮ್ ಕಥೆ..!
ನರಸೀಪುರದ ಕ್ಯಾನ್ಸರ್ ವೈದ್ಯ ದೈವಾಧೀನ- “ಸಣ್ಣಯ್ಯ”ಅಜ್ಜನಿಗೆ ಶ್ರದ್ಧಾಂಜಲಿ
ಕನ್ನಡ ಮಾತೃಭಾಷೆ ಆದರೆ ಹಿಂದಿ ಮಾತೃ : ಕೆಎಸ್ ಈಶ್ವರಪ್ಪ
ಸಿದ್ದರಾಮಯ್ಯ ವಡ್ಡ, ಮತ್ತೆ ನಾಲಗೆ ಹರಿಬಿಟ್ಟ ಈಶ್ವರಪ್ಪ..!