Featured
ಚಾಂಪಿಯನ್ ಗೆ ಆತ್ಮೀಯ ಅಭಿನಂದನೆ: ಮೋದಿ ಹಾರೈಕೆ ಹೀಗಿದೆ…

ನವದೆಹಲಿ: BWF( ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್) ಪಿವಿ ಸಿಂಧುಗೆ ಪ್ರಧಾನಿ ನರೇಂದ್ರ ಮೋದಿಯಿಂದ ಅವರ ಕಚೇರಿಯಲ್ಲಿ ಆತ್ಮೀಯ ಅಭಿನಂದನೆ ದೊರೆತಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿಗಳು, ‘ದೇಶದ ಹೆಮ್ಮೆ, ಚಿನ್ನದ ಪದಕವಷ್ಟೇ ಅಲ್ಲ ಘನತೆಯನ್ನೂ ತಂದಿರುವ ಪಿವಿ ಸಿಂಧು ಅವರನ್ನ ಭೇಟಿ ಮಾಡುವುದು ನನ್ನ ಪಾಲಿಗೆ ಸಂತಸದ ವಿಷಯ, ಆಕೆಯ ಮುಂದಿನ ಸಾಧನೆಗಳಿಗೂ ಶುಭ ಕೋರುತ್ತಿದ್ದೇನೆ ‘ ಎಂದು ಹೇಳಿದ್ದಾರೆ India’s pride, a champion who has brought home a Gold and lots of glory!
Happy to have met @Pvsindhu1. Congratulated her and wished her the very best for her future endeavours. pic.twitter.com/4WvwXuAPqr— Narendra Modi (@narendramodi) August 27, 2019
2020 ರ ಟೋಕಿಯೋ ಒಲಿಪಿಂಕ್ ನಲ್ಲಿ ಪ್ರಭಲ ಪ್ರತಿಸ್ಪರ್ಧಿಯಾಗಲಿರುವ ಪಿವಿ ಸಿಂಧು , 2016ರ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕವನ್ನ ಪಡೆದಿದ್ದರು.
Continue Reading
Advertisement
You may like
Click to comment
















