Connect with us

Featured

ಗುರುಪೂರ್ಣಿಮೆ ಪರಮಶ್ರೇಷ್ಟ

ಈ ಬ್ರಹ್ಮಾಂಡದಲ್ಲಿ ಹುಟ್ಟುವ ಪ್ರತಿಯೊಂದು ಜೀವರಾಶಿಯು ಹಲವಾರು ಸಾಧನೆಗಳನ್ನು ಮಾಡುತ್ತಾ ತವಳುತ್ತಾ ದುರ್ಗಮವಾದ ಕ್ಷಣಗಳನ್ನು ಪೂರೈಸುತ್ತಾ ಪೂರ್ವಾರ್ಜಿತ ಕರ್ಮಗಳ ಫಲಗಳ ರೂಪದಲ್ಲಿ ಬಂದಂತಹ ಜೀವನವನ್ನು ಎಷ್ಟೋ ವರ್ಷಗಳ ಕಾಲ ಕ್ರಮಿಸಿ ನಂತರ ಅತ್ಯಂತ ಶ್ರೇಷ್ಠ ವಾದ ಮಾನವ ಜನ್ಮಕ್ಕೆ ಬಂದು ನಿಲ್ಲುತ್ತಾನೆ .

ಜನ್ಮದ ಆರಂಭದಿಂದ ಮೊದಲುಗೊಂಡು ಭಗವದನುಗ್ರಹದಿಂದ ಹಾಗೂ ಕಾಲ ಯೋಗ ಸಂಯೋಗದಿಂದ ಪೂರ್ವಾರ್ಜಿತ ಕರ್ಮಗಳ ಫಲದಿಂದ ಉತ್ತಮವಾದ ತಂದೆ ತಾಯಿಗಳು ಪ್ರಾಪ್ತವಾಗಿ ಅವರಿಂದ ಯೋಗ್ಯವಾದ ಶಿಕ್ಷಣವನ್ನು ಪಡೆದು ಸನ್ಮಾರ್ಗವನ್ನು ಹಾಗೂ ಜ್ಞಾನದ ಪ್ರಮುಖ ತಳಹದಿಯನ್ನು ನಿರ್ಮಿಸಿ ಕೊಂಡು ನಂತರ ವ್ಯಾವಹಾರಿಕ ಶಿಕ್ಷಣದತ್ತ ಮುಖ ಮಾಡಿ ಜೊತೆಗೆ ನಿತ್ಯ ಅನುಷ್ಠಾನಗಳನ್ನು ಎಡೆಬಿಡದೆ ಮಾಡುತ್ತಾ ಶ್ರೇಷ್ಠವಾದ ಜೀವನದ ಗುರಿಯನ್ನು ಮುಕ್ತಿಯ ಪಥ ದತ್ತ ಕೊಂಡೊಯ್ಯುವ ಗುರುಗಳ ದಿವ್ಯ ಮಾರ್ಗದರ್ಶನದಿಂದ ಜೀವನವನ್ನು ಅತ್ಯಂತ ಸುಲಲಿತವಾಗಿ ಧರ್ಮ ಮಾರ್ಗವಾಗಿ ಸತ್ಯಯುತವಾದ ಹಾಗೂ ಭಗವದ್ಭಕ್ತಿಯಲ್ಲಿ ಸ್ಥಿರವಾದ ಚಿತ್ತವನ್ನು ಇರಿಸಿ ಗುರುಗಳು ತಿಳಿಸಿದ ಮಾರ್ಗದಲ್ಲಿ ನಿರಾತಂಕವಾದ ಜೀವನವನ್ನು ನಡೆಸಿ ಕೊನೆಗೆ ನಿತ್ಯ ಅನುಷ್ಠಾನದಲ್ಲಿ ಭಗವಂತನ ಪಾದಪದ್ಮಗಳಲ್ಲಿ ಸಂಪೂರ್ಣ ಸ್ಥಿರವಾದ ಮನಸ್ಸನ್ನು ನಿಲ್ಲಿಸಿ ಪ್ರಕರಣವಾದ ಬೆಳಕನ್ನೇ ಆಶ್ರಯಿಸುತ್ತ ಜೀವನವನ್ನು ಸಾರ್ಥಕ ಪಡಿಸಿಕೊಂಡು ಹರಿದು ಹೋದ ಸಾಧನೆಗೆ ಅವಶ್ಯವಲ್ಲದ ಜೀರ್ಣವಾದ ಈ ದೇಹವನ್ನು ಬಿಡುವುದಕ್ಕೆ ಸರ್ವತ್ರ ವ್ಯವಸ್ತೆ ಮಾಡಿಕೊಂಡು ಹಂಸ ಸ್ವರೂಪನಾದ ಪರಬ್ರಹ್ಮನನ್ನು ಹೊಂದಬೇಕು.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ