Featured
ಗಣ್ಯರ ಎದುರೇ ವಿರಾಟ್-ಅನುಷ್ಕಾ ಮುತ್ತಿನ ಮಳೆ : ಈ ಸ್ಟೋರಿ ನೋಡಿ, ನೀವೇ ಕಾಮೆಂಟ್ ಮಾಡಿ

ನವದೆಹಲಿ : ತಾರಾ ಜೋಡಿಯಾಗಿರೋ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶೆಟ್ಟಿ ಸಖತ್ ರೊಮ್ಯಾಂಟಿಕ್ ಕಪಲ್ ಅನ್ನೋದು ಎಲ್ಲರಿಗೂ ಗೊತ್ತು. ಇತ್ತೀಚೆಗಷ್ಟೇ ತಮ್ಮ ಬೀಪ್ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿ, ಸೆನ್ಷೇಷನಲ್ ಕ್ರಿಯೇಟ್ ಮಾಡಿದ್ರು. ಇದೀಗ, ಅನುಷ್ಕಾ-ವಿರಾಟ್ ನಡುವಿನ ಮುತ್ತಿನ ಸುರಿಮಳೆ ವಿಡಿಯೋ ಸಖತ್ ವೈರಲ್ ಆಗಿದೆ.
ಇಷ್ಟಕ್ಕೂ ಈ ಮುತ್ತಿನ ಸುರಿಮಳೆಗೆ ಸಾಕ್ಷಿಯಾಗಿದ್ದು ರಾಷ್ಟ್ರ ರಾಜಧಾನಿ ನವದೆಹಲಿ. ಫಿರೋಜ್ ಶಾ ಕೊಟ್ಲಾ ಮೈದಾನಕ್ಕೆ ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಮರುನಾಮಕರಣ ಆಗಿದೆ. ಇದೇ ಸಮಾರಂಭದಲ್ಲಿ ಪೆವಿಲಿಯನ್ ಒಂದಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಸರಿಡಲಾಗಿದೆ. ಸಮಾರಂಭಕ್ಕೆ ಕ್ರೀಡಾ ತಾರೆಯರು, ಸಿನಿಮಾ ತಾರೆಯರು, ರಾಜಕಾರಣಿಗಳು ಭಾಗಿಯಾಗಿದ್ರು. ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಕೂಡ ಭಾಗಿಯಾಗಿದ್ರು. Cute! @AnushkaSharma and @imVkohli caught in an adorable moment during an event in Delhi. pic.twitter.com/C3siyPkWFH— Filmfare (@filmfare) September 12, 2019
ಸಮಾರಂಭದ ಸಮಯದಲ್ಲಿ ಅನುಷ್ಕಾ, ವಿರಾಟ್ ಕೊಹ್ಲಿ ಕೈಹಿಡಿದುಕೊಂಡು ಮುತ್ತಿಡುವ ದೃಶ್ಯ ವೈರಲ್ ಆಗಿದೆ. ಅನುಷ್ಕಾ ಮುತ್ತಿಟ್ಟಾಗ, ಅನುಷ್ಕಾ ಕೈಯನ್ನ ಕೊಹ್ಲಿ ಸವರ್ತಾರೆ. ಈ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡ್ತಿದೆ. ಕೆಲವ್ರು ಪಾಸಿಟಿವ್ ಆಗಿ ತಗೊಂಡ್ರೆ, ಮತ್ತೂ ಕೆಲವ್ರು ನೆಗೆಟಿವ್ ಕಾಮೆಂಟ್ ಮಾಡ್ತಾರೆ..
ನಿಮಗೇನು ಅನ್ಸುತ್ತೆ, ನೀವು ಕಾಮೆಂಟ್ ಮಾಡಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?