Connect with us

Featured

ಗಣಪತಿಯನ್ನು ನೆನೆಯುತ್ತ ಇಂದಿನ ರಾಶಿಫಲಗಳನ್ನು ನೋಡೋಣ…. !

ರೈಸಿಂಗ್ ಕನ್ನಡ :- ಮೇಷ ರಾಶಿ :- ವಿದ್ಯಾಭ್ಯಾಸದಲ್ಲಿ ಅಪಾರವಾದ ಆಸಕ್ತಿಯಿಂದ ಮಗತ್ವವನ್ನು ಪಡೆದುಕೊಲ್ಳುವಿರಿ. ನಿಮ್ಮ ಆಸಕ್ತಿ ಇದಕ್ಕೆ ಸಹಾಯವಾಗುತ್ತದೆ. ಉದ್ಯೋಗದಲ್ಲಿ ಇತತರಿಗೆ ಸಹಾಯ ಮಾಡುತ್ತೀರಿ.


ವೃಷಭ ರಾಶಿ :- ವಿದ್ಯೆಯಲ್ಲಿ ಸಾಮನ್ಯರಿಗಿಂತ ಹೆಚ್ಚಿನ ಶೈಕ್ಷಣಿಕ ಪದವಿಯನ್ನು ನೀವು ಪಡೆಯಲಿದ್ದಿರಿ. ಉದ್ಯೋಗಿಗಳು ನಿಮ್ಮ ಶಕ್ತಿ ಸಾಮಥ್ರ್ಯಗಳನ್ನು ಸನ್ಮಾರ್ಗದಲ್ಲಿ ಪುಯೋಗಿಸಿ ಯಶಸ್ವಿಯಾಗಿರುತ್ತದೆ.


ಮಿಥುನ ರಾಶಿ :- ವಿದ್ಯಾಭ್ಯಾಸದಲ್ಲಿ ಅನೌಪಚಾರಿಕ ಶಿಕ್ಷಣ ಮುಂದುವರಿಯುತ್ತಲೆ ಇರುತ್ತದೆ. ವಿವಾಹದಲ್ಲಿ ಪರಸ್ಪರ ಪ್ರೀತಿ ಗೌರವ ಚಿಕ್ಕ ಪುಟ್ಟ ಭಿನ್ನಭಿಪ್ರಾಯಳುಂಟಾಗುವುದು ಸಹಜವಾಗುತ್ತದೆ.


ಕಟಕ ರಾಶಿ :- ವಿದ್ಯಾಭ್ಯಾಸ ಮಾಡುವವರು ಬಹಳ ಪ್ರಾವೀಣ್ಯತೆಯನ್ನು ಪಡೆಯುವಿರಿ. ಉದ್ಯೋಗದಲ್ಲಿ ಶ್ರೀಷ್ಠ ಸಾಧನೆಯನ್ನು ಕಂಡುಕೋಳ್ಳುವಿರಿ. ಅಧಿಕಾರಿಗಳಿಂದ ಪ್ರಶಂಸೆ ನಿಮಗೆ ಸಲ್ಲುತ್ತದೆ.


ಸಿಂಹ ರಾಶಿ :- ವಿದ್ಯಾಭ್ಯಾಸದಲ್ಲಿ ಅನೇಕ ರೀತಿಯ ಅನುಕೂಲತೆಗಳು ದೂರವಾಗುತ್ತವೆ. ಕಷ್ಟ ಒದಗುತ್ತದೆ. ಮಕ್ಕಳ ವಿವಾಹದಲ್ಲಿ ತಂದೆ ತಾಯಿ ಇಬ್ಬರೂ ತುಂಬಾ ಚಂಚಲತೆಯಿಂದ ಇರುತ್ತಾರೆ.


ಕನ್ಯಾ ರಾಶಿ :- ವಿದ್ಯಾಭ್ಯಾಸದಲ್ಲಿ ಪ್ರವಾಸ ಮನೋರಂಜನೆ ಕೈ ಗೊಂಡರೆ ಮನಸ್ಸು ಅಭಿರುದ್ದಿಯಾಗುತ್ತದೆ. ವಿವಾಹದಲ್ಲಿ ಕುಟುಂಬದವರು ಸಹೋದರ-ಸಹೋದರಿಯರು ಹೆಚ್ಚು ಅಡೆ ತಡೆಗಳು ಮಾಡಲು ಮುಂದಾಗುತ್ತಾರೆ.


ತುಲಾ ರಾಶಿ :- ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಮಾನ ನಿಮಗೆ ಸಿಗುತ್ತದೆ. ವಿವಾದಲ್ಲಿ ಜಯ ಶೀಲರಾಗಬಹುದು.

ವೃಶ್ಚಿಕ ರಾಶಿ :- ವಿದ್ಯಾಭ್ಯಾಸ ಮಾಡುವವರು ಅಹಂಕಾರವನ್ನು ಕೈ ಬಿಡಬೇಕು. ಅಪಾರವಾದ ಚಿಂತನೆ ಮಾಡಬೇಕು.


ಧನಸ್ಸು ರಾಶಿ :- ವಿದ್ಯಾಭ್ಯಾಸ ಮಾಡಲು ದೈನಂದಿನ ಸಮಸ್ಯೆಗಳು ನಿಮ್ಮ ಮೇಲೆ ಪ್ರಭಾವ ಬೀರುವುದು. ವಿವಾಹಲ್ಲಿ ಜಾಗೂರುಕತೆಯಿಮದ ಹಿರಿಯರ ಸಲಹೆ ಪಡೆದು ಮುಂದುವರಿಯಿರಿ.


ಮಕರ ರಾಶಿ :- ವಿದ್ಯಾಭ್ಯಾಸ ಮಾಡುವವರು ತಮ್ಮಸ್ನೇಹಿತರೊಂದಿಗೆ ಕಾಲವನ್ನು ಕಳೆಯಬಾರದು. ಉದ್ಯೋಗಿಗಳಿಗೆ ಸೋಲು ಉಂಟಾಗುತ್ತದೆ.


ಕುಂಭ ರಾಶಿ :- ವಿದ್ಯಾಸ್ಥಾನಗಳು ಶಕ್ತಿಯುತವಾಗಿ ಇದ್ದು ಎಲ್ಲಾ ವಿಷಯಗಳಲ್ಲಿ ತೇರ್ಗಡೆ ಹೊಂದಬಹುದು. ವಿವಾಹಕ್ಕೆ ಅಪಾರ ಪ್ರೋತ್ಸಾಹ ತಮ್ಮ ಕುಟುಂಬದವರಿಂದ ಕಾಣಬಹುದು.


ಮೀನಾ ರಾಶಿ :- ವಿದ್ಯಾಭ್ಯಾಸದ ಪ್ರಾರಂಭದ ಮಾಡುವ ಮೊದಲು ಗುರುವಿನ ವಂದನೆ ಮಾಡುವುದು ಈ ದಿನ ಶ್ರೇಷ್ಠತೆಯನ್ನು ತಂದು ಕೊಡುತ್ತದೆ. ಉದ್ಯೋಗಿಗಳು ತಮ್ಮ ನಂಬಿಕೆಯನ್ನು ಕೆಲಸದಲ್ಲಿ ದೃಢಪಡಿಸುತ್ತಾರೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ