Connect with us

Featured

ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಶ್ರೀರಾಮುಲು, ಆರ್.ಅಶೋಕ್​, ಅಶ್ವತ್ಥ ನಾರಾಯಣಗೆ ನಿರಾಸೆ..!

ಬೆಂಗಳೂರು : ಸಾಕಷ್ಟು ಹಗ್ಗಜಗ್ಗಾಟದ ಬಳಿಕ ಕೊನೆಗೂ ಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿಯನ್ನ ನೀಡಲಾಗಿದೆ. ಸಾಕಷ್ಟು ಕುತೂಹಲ ಮೂಡಿಸಿದ್ದ ಬೆಂಗಳೂರು ಉಸ್ತುವಾರಿಯನ್ನ ಸಿಎಂ ಯಡಿಯೂರಪ್ಪ ಜಾಣ್ಮೆಯಿಂದ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ಉಸ್ತುವಾರಿಗಾಗಿ ಡಿಸಿಎಂ ಅಶ್ವತ್ಥ ನಾರಾಯಣ ಹಾಗೂ ಆರ್. ಅಶೋಕ್​ ನಡುವೆ ಪೈಪೋಟಿ ಇತ್ತು ಹೀಗಾಗಿ, ಯಾರಿಗೂ ಬೇಡ ಅಂತ ಸಿಎಂ ಯಡಿಯೂರಪ್ಪ ಅವರೇ ಉಳಿಸಿಕೊಂಡಿದ್ದಾರೆ.

ಈ ನಡುವೆ, ಬಳ್ಳಾರಿ ಉಸ್ತುವಾರಿ ನಿರೀಕ್ಷೆ ಮಾಡಿದ್ದ ಶ್ರೀರಾಮುಲುಗೆ ಭಾರೀ ನಿರಾಸೆಯಾಗಿದೆ. ಈ ಹಿಂದೆಯೇ ಸಿಎಂ ಯಡಿಯೂರಪ್ಪ ಬಳಿ ಬಳ್ಳಾರಿ ಉಸ್ತುವಾರಿ ನೀಡುವಂತೆ ರಾಮುಲು ಮನವಿ ಮಾಡಿದ್ರು. ಆದ್ರೆ, ರಾಮುಲುಗೆ ಚಿತ್ರದುರ್ಗ ಹಾಗೂ ರಾಯಚೂರು ಉಸ್ತುವಾರಿ ನೀಡಲಾಗಿದೆ. ತವರು ಜಿಲ್ಲೆಯ ಉಸ್ತುವಾರಿ ಸಿಗದೇ ಇರೋದಕ್ಕೆ ಸಹಜವಾಗಿಯೇ ಶ್ರೀರಾಮುಲುಗೆ ಭಾರಿ ನಿರಾಸೆಯಾಗಿದೆ.

ಯಾವ ಜಿಲ್ಲೆ ಯಾರು ಉಸ್ತುವಾರಿ ಅನ್ನೋದನ್ನ ನೋಡೋದಾದ್ರೆ.

ಬಿ.ಎಸ್. ಯಡಿಯೂರಪ್ಪ                 ಬೆಂಗಳೂರು ನಗರ

Advertisement

ಗೋವಿಂದ ಕಾರಜೋಳ                    ಬಾಗಲಕೋಟೆ, ಕಲಬುರಗಿ

ಡಾ.ಅಶ್ವತ್ಥ ನಾರಾಯಣ                    ರಾಮನಗರ, ಚಿಕ್ಕಬಳ್ಳಾಪುರ

ಲಕ್ಷ್ಮಣ ಸವದಿ                               ಬಳ್ಳಾರಿ, ಕೊಪ್ಪಳ

ಕೆ.ಎಸ್. ಈಶ್ವರಪ್ಪ                          ಶಿವಮೊಗ್ಗ, ದಾವಣಗೆರೆ

ಆರ್.ಅಶೋಕ್​                             ಬೆಂಗಳೂರು ಗ್ರಾಮಾಂತರ, ಮಂಡ್ಯ

Advertisement

ಜಗದೀಶ್ ಶೆಟ್ಟರ್                          ಬೆಳಗಾವಿ, ಹುಬ್ಬಳ್ಳಿ-ಧಾರವಾಡ

ಬಿ.ಶ್ರೀರಾಮುಲು                           ಚಿತ್ರದುರ್ಗ, ರಾಯಚೂರು

ಎಸ್.ಸುರೇಶ್ ಕುಮಾರ್                 ಚಾಮರಾಜನಗರ

ವಿ.ಸೋಮಣ್ಣ                               ಮೈಸೂರು, ಕೊಡಗು

ಸಿ.ಟಿ. ರವಿ                                   ಚಿಕ್ಕಮಗಳೂರು

Advertisement

ಬಸವರಾಜ ಬೊಮ್ಮಾಯಿ                 ಹಾವೇರಿ, ಉಡುಪಿ

ಕೋಟ ಶ್ರೀನಿವಾಸ ಪೂಜಾರಿ              ಮಂಗಳೂರು

ಜೆ.ಸಿ. ಮಾಧುಸ್ವಾಮಿ                      ತುಮಕೂರು, ಹಾಸನ

ಸಿಸಿ ಪಾಟೀಲ್                              ಗದಗ, ವಿಜಯಪುರ

ಹೆಚ್​.ನಾಗೇಶ್​                             ಕೋಲಾರ

Advertisement

ಪ್ರಭು ಚೌವ್ಹಾಣ್​                           ಬೀದರ್, ಯಾದಗಿರಿ

ಶಶಿಕಲಾ ಜೊಲ್ಲೆ                             ಉತ್ತರ ಕನ್ನಡ

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ