Connect with us

Featured

ಕುಡಿದು ವಾಹನ ಓಡಿಸಿದ್ರೆ 10 ಸಾವಿರ ದಂಡ : ಸವಾರರೇ ಎಚ್ಚರ ಎಚ್ಚರ ಇವತ್ತಿನಿಂದ ಹೊಸ ರೂಲ್ಸ್​​

ನವದೆಹಲಿ/ಬೆಂಗಳೂರು : ಕುಡಿದು ವಾಹನ ಓಡಿಸಿದ್ರೆ 10 ಸಾವಿರ ದಂಡ, ಲೈಸೆನ್ಸ್​ ಇಲ್ಲದೇ ವಾಹನ ಚಲಾಯಿಸಿದ್ರೆ 5 ಸಾವಿರ ದಂಡ ವಿಧಿಸುವ ಕಾನೂನು ತಿದ್ದುಪಡಿಯ ನೂತನ ಮೋಟಾರು ವಾಹನ ಕಾಯ್ದೆ ಇವತ್ತಿನಿಂದ ಅಂದ್ರೆ ಸೆಪ್ಟೆಂಬರ್ 1ರಿಂದ ದೇಶಾದ್ಯಂತ ಜಾರಿಯಾಗಿದೆ. ಈ ಕುರಿತಾಗಿ ಕೇಂದ್ರ ಸರ್ಕಾರ ಆಗಸ್ಟ್​ 28 ಅಧಿಸೂಚನೆ ಹೊರಡಿಸಿತ್ತು. ಆದ್ರೆ, ಸಾರಿಗೆ ಇಲಾಖೆಕೆಯೂ ಆಯಾ ರಾಜ್ಯಗಳ ಅಧೀನದಲ್ಲಿ ಬರೋದ್ರಿಂದ, ಇದನ್ನ ಜಾರಿ ಮಾಡೋದು ಆಯಾ ರಾಜ್ಯಗಳ ಮೇಲೆ ಅವಲಂಬಿಸಿರುತ್ತದೆ.

ಯಾವುದಕ್ಕೆ ಎಷ್ಟು ದಂಡ..?

ಅಪರಾಧವೇನು..?                         ಹೊಸ ದಂಡ                       ಹಳೇ ದಂಡ

ಆಂಬುಲೆನ್ಸ್​​ಗೆ ದಾರಿ ಬಿಡದಿದ್ದರೆ          10 ಸಾವಿರ                         ==

Advertisement

ಅಪ್ರಾಪ್ತರು ವಾಹನ ಚಾಲನೆ              ಪೋಷಕರಿಗೆ 25 ಸಾವಿರ         ==

ಕುಡಿದು ಚಾಲನೆ                            10 ಸಾವಿರ                         2 ಸಾವಿರ

ಅತೀ ವೇಗೆ                                   1-2 ಸಾವಿರ                        400 ರೂ.

ಸಾಧಾರಣ                                   500 ರೂ.                          100 ರೂ.

ಲೈಸೆನ್ಸ್​ ಇಲ್ಲದೇ ಇದ್ರೆ                       5000 ರೂ.                         500 ರೂ.

Advertisement

ಱಶ್ ಡ್ರೈವಿಂಗ್​                           5 ಸಾವಿರ ರೂ.                     500 ರೂ.

ಸೀಟ್​ ಬೆಲ್ಟ್​​ ಇಲ್ಲದಿದ್ರೆ                     1 ಸಾವಿರ ರೂ.                     100 ರೂ.

ವಿಮೆ ಇಲ್ಲದೇ ಇದ್ರೆ                         2000 ರೂ.                         1000 ರೂ.

ಹೆಲ್ಮೆಟ್​ ಇಲ್ಲದೆ ಚಾಲನೆ                  1000 ರೂ.                         100 ರೂ.

ಇಷ್ಟೇ ಅಲ್ಲದೆ, ಇನ್ಮುಂದೆ ವಾಹನ ಚಲಾಯಿಸುವವರು ಕೌಶಲ್ಯ ಇಲ್ಲದೇ ಇದ್ರೆ, ಡ್ರೈವಿಂಗ್​ ಲೈಸೆನ್ಸ್​ ಸಿಗೋದೇ ಡೌಟು.

Advertisement

ಸೋ, ಇನ್ಮುಂದೆ ವಾಹನ ಚಲಾಯಿಸುವಾಗ ಸರಿಯಾದ ಕ್ರಮಗಳನ್ನ ಅನುಸರಿಸಿ..  

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ