Featured
ಕಾಮ ರಾಕ್ಷಸಿ ಅರೆಸ್ಟ್ : ಮೈನರ್ ಸ್ಟೂಡೆಂಟ್ ಜೊತೆ 15 ತಿಂಗಳ ಕಾಲ ಶೃಂಗಾರ..!

ರೈಸಿಂಗ್ ಕನ್ನಡ : ಅಮೆರಿಕದ ನ್ಯೂಜೆರ್ಸಿಯಲ್ಲಿನ ಸ್ಕೂಲ್ ಟೀಚರ್, ತನ್ನ 14 ವರ್ಷದ ವಿದ್ಯಾರ್ಥಿ ಜೊತೆ ರಾಸಲೀಲೆ ನಡೆಸಿರೋ ಪ್ರಕರಣ ಇತ್ತೀಚೆಗಷ್ಟೇ ಬಯಲಾಗಿತ್ತು. 45 ವರ್ಷದ ಟೀಚರ್, 14 ವರ್ಷದ ಬಾಲಕನ ಜೊತೆ ನಿರಂತರವಾಗಿ ಸುಮಾರು 15 ತಿಂಗಳ ಕಾಲ ಶೃಂಗಾರ ನಡೆಸಿದ್ರು. ಟೀಚರ್ಗೆ ಎಸ್ಟಿಡಿ, ಅಂದ್ರೆ (ಸೆಕ್ಸೂವಲ್ ಟ್ರಾನ್ಸ್ಮಿಟೆಡ್ ಡೀಸಿಸ್) ಕಾಯಿಲೆ ಇದ್ದಿದ್ದನ್ನ ಯಾರಿಗೂ ಹೇಳದೇ, ತನ್ನ ವಿದ್ಯಾರ್ಥಿಯ ಜೊತೆಯೇ ಕಾಮಕೇಳಿಯಲ್ಲಿ ತೊಡಗಿದ್ರು. ಇದೀಗ, ಟೀಚರ್ ಮಕ್ಕಳೇ, ಕಾಮುಕ ತಾಯಿಯನ್ನ ಹಿಡಿದುಕೊಟ್ಟಿದ್ದು, ಕಾಮ ರಾಕ್ಷಸಿ ಅರೆಸ್ಟ್ ಆಗಿದ್ದಾರೆ.
ಪೂರ್ತಿ ವಿವರ ನೋಡಿದ್ರೆ, ನ್ಯೂಜೆರ್ಸಿಯ ಸ್ಕೂಲ್ನಲ್ಲಿ ಎಲಿನ್ ಕಾಸ್ಟಿಲ್ಲೋ ಎಂಬ ಟೀಚರ್ಗೆ 45 ವರ್ಷ ವಯಸ್ಸು. ಅದೇ ಸ್ಕೂಲ್ನಲ್ಲಿ ಓದ್ತಿದ್ದ 14 ವರ್ಷದ ಬಾಲಕನ ಜೊತೆ ಸಂಬಂಧ ಇಟ್ಕೊಂಡಿದ್ದಳು. ಬರೋಬ್ಬರಿ 15 ತಿಂಗಳಿಂದ, ಟೀಚರ್ ಮನೆಯಲ್ಲೇ ಇವರ ಕಾಮಕೇಳಿ ನಡೀತಿತ್ತು. ಇದನ್ನೆಲ್ಲಾ ಆ ಟೀಚರ್ನ ಇಬ್ಬರು ಮಕ್ಕಳು ನೋಡಿ, ಆಕ್ರೋಶ ವ್ಯಕ್ತಪಡಿಸಿದ್ರು. ಕೊನೆಗೆ ತನ್ನ ತಾಯಿಯ ನೀಚ ಕೆಲಸವನ್ನ ಮಕ್ಕಳೇ ಪೊಲೀಸರಿಗೆ ತಿಳಿಸಿದ್ದಾರೆ. ಕೊನೆಗೆ ಕಾಮುಕ ಟೀಚರ್ಅನ್ನ ಅರೆಸ್ಟ್ ಮಾಡಿದ್ದಾರೆ.
ವಿಚಾರಣೆ ನಡೆಸಿದ ಪೊಲೀಸರು, ಸಂಪೂರ್ಣ ವಿವರವನ್ನ ಹೊರ ಹಾಕಿದ್ದಾರೆ. ಬಾಲಕ ಹಾಗೂ ಟೀಚರ್ ಇಬ್ಬರ ತಪ್ಪೊಪ್ಪಿಕೊಂಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?