Connect with us

Featured

ಕಾಫಿ ಕಿಂಗ್​ ಸಿದ್ಧಾರ್ಥ್​​ ದುರಂತ ಅಂತ್ಯ : ಅವಧೂತ ವಿನಯ್ ಗುರೂಜಿ ಮೊದಲೇ ಗೊತ್ತಿತ್ತಾ..?

ಬೆಂಗಳೂರು : ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ಸಿದ್ಧಾರ್ಥ್​ ಸಾವು ಯಾರ ಊಹೆಗೂ ನಿಲುಕದ ದುರಂತ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಕುತೂಹಲಕಾರಿ ವಿಷಯ ಅಂದ್ರೆ, ಸಿದ್ಧಾರ್ಥ್​​ಗೆ ಸಂಕಷ್ಟ ಎದುರಾಗಿದೆ ಎಂದು ಅವಧೂತ ವಿನಯ್ ಗುರೂಜಿ ಹೇಳಿದ್ದರಂತೆ.  ಹೌದು, ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ, ಸಿದ್ಧಾರ್ಥ್​​​ಗೆ ಕಂಟಕ ಕಾದಿದೆ ಎಂದು ಭವಿಷ್ಯ ನುಡಿದಿದ್ದರಂತೆ.

ಕಳೆದ ಭಾನುವಾರವಷ್ಟೇ ಚಿಕ್ಕಮಗಳೂರಿನ ಗೌರಿಗದ್ದೆ ಮಠದಲ್ಲಿ ವಿನಯ್​ ಗುರೂಜಿಯನ್ನ, ಸಿದ್ಧಾರ್ಥ್​ ಪುತ್ರ ಅಮರ್ತ್ಯ ಭೇಟಿಯಾಗಿದ್ದರಂತೆ. ಈ ವೇಳೆ, ನಿಮ್ಮ ತಂದೆಗೆ ಸಂಕಷ್ಟವಿದೆ. ನನಗೆ ಎಲ್ಲವೂ ನೀರಿನಿಂತೆ ಕಾಣುತ್ತಿದೆ ಎಂದು ವಿನಯ್ ಗುರೂಜಿ ಹೇಳಿದ್ದರಂತೆ. ಅಲ್ಲದೆ, ನೀವು ನಿಮ್ಮ ತಂದೆಯ ಜವಾಬ್ದಾರಿಯನ್ನ ವಹಿಸಿಕೊಳ್ಳಬೇಕು. ಆ ಶಕ್ತಿ ನಿಮಗೆ ದಯಪಾಲಿಸಲಿ ಎಂದು ಆಶೀರ್ವಾದ ಮಾಡಿದ್ದರಂತೆ ವಿನಯ್ ಗುರೂಜಿ.

ಸಿದ್ಧಾರ್ಥ್​ ಪುತ್ರ ಅಮರ್ತ್ಯ ಹಾಗೂ ಕುಟುಂಬದವರಿಗೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆಯುವಂತೆ ವಿನಯ್ ಗುರೂಜಿ ಸಲಹೆ ನೀಡಿದ್ರು. ಆದ್ರೆ, ಇಷ್ಟೊಂದು ದೊಡ್ಡ ಮಟ್ಟದ ಪ್ರಮಾದ ಕಾದಿದೆ ಎಂದು ಕುಟುಂಬಸ್ಥರು ಊಹಿಸಿರಲಿಲ್ಲ. ಮೊದಲೇ ಗುರೂಜಿಯನ್ನ ಭೇಟಿಯಾಗಿದ್ದರೆ ಬಹುಶಃ ಆಗಬಹುದಾದ ದುರಂತ ತಪ್ಪಬಹುದಿತ್ತೇನೋ..

ಸಿದ್ಧಾರ್ಥ್​​ಗೆ 100 ರೂಪಾಯಿ ಕೊಟ್ಟಿದ್ದ ವಿನಯ್ ಗುರೂಜಿ..!

Advertisement

ವಿನಯ್ ಗುರೂಜಿಯನ್ನೇ ಯಾರೇ ಭೇಟಿಯಾದ್ರೂ, ಅವರಿಗೆ ಏನಾದರು ವಸ್ತು ನೀಡುವ ಅಭ್ಯಾಸ ಗುರೂಗಳಿಗೆ ಇದೆ. ಜೊತೆಗೆ ಕೆಲವೊಮ್ಮೆ ಹಣವನ್ನೂ ನೀಡ್ತಾರೆ. ಹೀಗೆ, ಕಳೆದ ಐದಾರು ತಿಂಗಳ ಹಿಂದೆ ಸಿದ್ಧಾರ್ಥ್​, ವಿನಯ್ ಗುರೂಜಿಯನ್ನ ಭೇಟಿಯಾಗಿದ್ದರಂತೆ. ಈ ವೇಳೆ, ಗುರೂಜಿ 100 ರೂಪಾಯಿಯನ್ನ ಸಿದ್ಧಾರ್ಥ್​​ಗೆ ನೀಡಿದ್ದರಂತೆ. ಆಗ, ನನಗ್ಯಾಕೆ 100 ರೂಪಾಯಿ. ಕೋಟ್ಯಂತರ ರೂಪಾಯಿ ಇದೆಯಲ್ಲ ಎಂದು ಸಿದ್ಧಾರ್ಥ್​ ಹೇಳಿದ್ದರಂತೆ. ಇದಕ್ಕೆ ಪ್ರತಿಕ್ರಿಯಿಸಿದ್ದ ವಿನಯ್ ಗುರೂಜಿ, ಇದನ್ನ ಇಟ್ಕೋ ಮುಂದಿನ ದಿನಗಳಲ್ಲಿ ನಿನಗೇ ಅರ್ಥವಾಗುತ್ತೆ ಎಂದಿದ್ದರಂತೆ.

ಅಂದ್ರೆ, ವಿನಯ್ ಗುರೂಜಿಗೆ ಸಿದ್ಧಾರ್ಥ್​ ಸಾಮ್ರಾಜ್ಯ ಪತನದ ಮುನ್ಸೂಚನೆ ಮೊದಲೇ ಸಿಕ್ಕಿತ್ತು ಎನ್ನಲಾಗಿದೆ. ಗುರೂಜಿ ಕೊಟ್ಟ ಸೂಚನೆಯನ್ನ ಪಾಲಿಸಿದ್ದೇ ಆಗಿದ್ದಲ್ಲಿ ಸಿದ್ಧಾರ್ಥ್​ ಉಳಿಯುತ್ತಿದ್ದರೇನೋ ಅನ್ನೋ ಸಣ್ಣ ಆಸೆ. ಅದೇನೇ ಆಗ್ಲಿ, 50 ಸಾವಿರ ಕುಟುಂಬಗಳಿಗೆ ಬೆಳಕಾಗಿದ್ದ ಸಿದ್ಧಾರ್ಥ್​ ಇನ್ನು ನೆನಪು ಮಾತ್ರ. ನಮ್ಮನ್ನೆಲ್ಲಾ ಸಿದ್ಧಾರ್ಥ್​ ಬಿಟ್ಟು ಹೋಗಿದ್ರೂ, ಅವರ ನೆನಪುಗಳು ಅಚ್ಚಳಿಯದೇ ಉಳಿಯಲಿವೆ..

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ