Featured
ಐಶ್ವರ್ಯ ರೈ ಸೀಮಂತದ ಆ ಫೋಟೋಗಳು ಈಗ ಸಿಕ್ಕಿದ್ದು ಹೇಗೆ..? : ಐಶ್ವರ್ಯ ರೈ ಹೇಗಿದ್ರೂ ಆಗ ನೋಡಿ..
![](https://risingkannada.com/wp-content/uploads/2019/09/esh.jpg)
ರೈಸಿಂಗ್ ಕನ್ನಡ : ಬಾಲಿವುಡ್ ಎವರ್ಗ್ರೀನ್ ಸುಂದರಿ ಐಶ್ವರ್ಯ ರೈ ಅನ್ನೋದ್ರಲ್ಲಿ ಎರಡು ಮಾತಿಲ್ಲ. 45 ವರ್ಷ ವಯಸ್ಸಾಗಿದ್ರೂ, ಈಗಲೂ 18 ಯುವತಿಯನ್ನ ನಾಚಿಸೋ ಚೆಲುವು ಐಶ್ವರ್ಯ ರೈ ಅವರದ್ದು. ಅದ್ರೀಗ ಐಶ್ವರ್ಯ ರೈ, ಹೊಸ ರೀತಿಯ ವಿಚಾರಕ್ಕೆ ಸುದ್ದಿಯಾಗಿದ್ದು, ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ವಿಷಯ ಏನಪ್ಪ ಅಂದ್ರೆ, 8 ವರ್ಷಗಳ ಹಿಂದಿನ ಐಶ್ವರ್ಯ ರೈ ಸೀಮಂತದ ಫೋಟೋಗಳು ಈಗ ಬಿಡುಗಡೆಯಾಗಿವೆ.
ರಾಜಕುಮಾರಿಯಂತೆ ಕಂಗೊಳ್ತಿರೋ
ಐಶ್ವರ್ಯ ರೈ, ಹಳದಿ ಮಿಶ್ರಿತ ಹಸಿರು ಸೀರೆಯಲ್ಲಿ ಮಿಂಚಿರೋ ಐಶ್ವರ್ಯ ಮೈ ತುಂಬಾ ಚಿನ್ನಾಭರಣ ಹಾಕಿಕೊಂಡಿದ್ದಾರೆ.
ಸ್ಯಾರಿಗೆ ಸೂಟ್ ಆಗೋ ಚಿನ್ನಾಭರಣ.. ತಲೆ ತುಂಬಾ ಮಲ್ಲಿಗೆ. ವಿಶೇಷ ಕುರ್ಚಿಯಲ್ಲಿ ಕುಳಿದುಕೊಂಡಿರೋ
ಫೋಟೋಗಳು ಈಗ ಸಖತ್ ವೈರಲ್ ಆಗಿವೆ.
ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಐಶ್ವರ್ಯ ರೈ ತಾಯಿ ವ್ರಿಂದಾ ರೈ ಸೇರಿದಂತೆ ಹಲವರು ಈ ಸೀಮಂತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಐಶ್ವರ್ಯ ರೈ ಫ್ಯಾನ್ಸ್ನ ಇನ್ಸ್ಟಾ ಗ್ರಾಮ್ನಲ್ಲಿ ಈ ಫೋಟೋಗಳನ್ನ ಪೋಸ್ಟ್ ಮಾಡಲಾಗಿದ್ದು, ಹಳೇ ನೆನಪುಗಳನ್ನ ಮೆಲುಕು ಹಾಕಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?