Connect with us

Featured

ಎಂಥಾ ಅವಸ್ಥೆ..! ಹೆಲ್ಮೆಟ್‌ ಇಲ್ಲ ಅಂತ ಕಾರಿನಲ್ಲಿದ್ದವನಿಗೂ ದಂಡ: ಏನು ಇವನ ಕಥೆ, ಹಿಂಗೆ ತಿರುಗ್ತಾನೆ..?

ಉತ್ತರ ಪ್ರದೇಶ: ಮೋಟಾರ್‌ ವಾಹನ ಕಾಯ್ದೆ ಅವಾಂತರಗಳು ಒಂದಾ ಎರಡಾ..? ಜಾರಿಯಾಗಿದ್ದೇ ಬಂತು ವಾಹನಗಳ ಮೌಲ್ಯಕ್ಕಿಂತ ಅಧಿಕ ದಂಡ, ಮೀಟರ್‌ ಉದ್ದ ರೆಸಿಪ್ಟ್‌. ಇದರ ನಡುವೆ ಇಲ್ಲೊಂದು ಸ್ವಾರಸ್ಯಕರ ಸ್ಟೋರಿ ಇದೆ.

ಈ ಪುಣ್ಯಾತ್ಮ ಅಲೀಘಡ್‌ನ ಪಿಯೂಷ್‌ ವಾರ್ಷನೀ ಅಂತ. ಶನಿವಾರ ಈತ ಕಾರಿನಲ್ಲಿ ತೆರಳುತ್ತಿದ್ದ, ಏನಾಯ್ತೋ ಗೊತ್ತಿಲ್ಲ ಅಲೀಘಡ್‌ನ ಟ್ರಾಫಿಕ್‌ ಪೊಲೀಸರು ಇವನಿಗೆ ಹೆಲ್ಮೆಟ್‌ ಹಾಕಿಲ್ಲ ಅಂತ ದಂಡದ ರಷೀದಿ ಕಳಿಸಿದ್ರು. ಕಾರ್‌ನಲ್ಲಿ ಯಾವ ಹೆಲ್ಮೆಟ್‌ ಅಂತ ತಲೆಕೆಡಿಸಿಕೊಂಡು ಐನೂರು ರೂಪಾಯಿ ಕಟ್ಟಿ, ಮತ್ತೊಮ್ಮೆ ದಂಡ ಬಿದ್ದರೆ ಕಷ್ಟ ಅಂತ ಹೆಲ್ಮೆಟ್‌ ಹಾಕಿಕೊಂಡೇ ಓಡಾಡತೊಡಗಿದ. ಯಾವಾಗ ಮಾಧ್ಯಮಗಳ ಕಣ್ಣೀಗೆ ಬಿದ್ನೋ ದೇಶದೆಲ್ಲೆಡೆ ಸುದ್ದಿಯಾಗಿಬಿಟ್ಟ.

ಇತ್ತ ಪೊಲೀಸರನ್ನ ಯಾಕೆ ಸಾರ್‌ ಈ ತರಹ ಅಸಂಬದ್ಧ ದಡ ಹಾಕಿದ್ದೀರಿ ಎಂದರೆ ಅವರು ಕೊಡೋ ಉತ್ತರನೇ ಬೇರೆ. ಹೀಗೆಲ್ಲಾ ಆಗ್ತಾ ಇರತ್ತೆ, ಸಾಮಾನ್ಯವಾಗಿ ಮಾಹಿತಿ ತಪ್ಪಾಗಿ ನಮೂದಾಗಿರಬೇಕಷ್ಟೇ, ತಾಂತ್ರಿಕ ಕಾರಣವೂ ಆಗಿರಬಹುದು ಎನ್ನುತ್ತಾರೆ. ಒಟ್ಟಾರೆ ಈ ಕಾಯ್ದೆ ಬಂದ ಮೇಲೆ ದಿನಕ್ಕೊಂದು ಕಥೆ ಅನಾವರಣಗೊಳ್ಳುತ್ತಿದೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ