Featured
ಈಶ್ವರಪ್ಪ ಪೆದ್ದ, ಏನೇನೋ ಮಾತಾಡ್ತಾರೆ : ಸಿದ್ದು ಗುದ್ದು
![](https://risingkannada.com/wp-content/uploads/2019/09/esh-siddu.jpg)
ಬೆಂಗಳೂರು : ಪ್ರವಾಹ ಪೀಡಿತರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಿದ್ದೇ ಹೆಚ್ಚು ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಸಚಿವ ಈಶ್ವರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ಸಿದ್ದು, ಈಶ್ವರಪ್ಪ ಪೆದ್ದ ಪೆದ್ದನ ರೀತಿ ಮಾತಾಡ್ತಾನೆ. ಅದಕ್ಕೆ ಅವರ ಸ್ಟೇಟ್ಮೆಂಟ್ಗೆ ಉತ್ತರ ಕೊಡಲ್ಲ ಅಂತ ಹೇಳಿದ್ರು.
ಸಂತ್ರಸ್ತರ ಬಗ್ಗೆ ಹಗುರವಾಗಿ ಮಾತನಾಡಿದ್ದೇ ತಪ್ಪು. ಒಂದೆಡೆ ಕೇಂದ್ರ ನಾಯಕರು ದುಡ್ಡು ಕೊಡಲ್ಲ. ರಾಜ್ಯ ಸಚಿವರೇ ಹೀಗೆ ಅಂತ ಆಕ್ರೋಶ ಹೊರಹಾಕಿದ್ರು ಮಾಜಿ ಸಿಎಂ ಸಿದ್ದು. ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಬಿಟ್ಟರೆ ಮತ್ತೇನಿಲ್ಲ. ಪ್ರವಾಹ ಪರಿಹಾರದ ಬಗ್ಗೆ ಏನೇನೂ ಇಲ್ಲ ಎಂದು ಆರೋಪಿಸಿದ್ರು.
ಈ ನಡುವೆ, ಈಶ್ವರಪ್ಪ ಹೇಳಿಕೆಗೆ ಬಿಜೆಪಿ ನಾಯಕರಿಂದಲೇ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿ, ಸಂತ್ರಸ್ತರ ಮುಂದೆಯೇ ವಿವಾದಾತ್ಮಕ ಹೇಳಿಕೆ ನೀಡಿದ್ರೆ ಹೇಗೆ ಎಂದು, ಬಿಜೆಪಿ ನಾಯಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?