Connect with us

Featured

ಇನ್ಮುಂದೆ ಹುಟ್ಟುವ ಮಕ್ಕಳಿಗೆ ಜೀವನ ಪೂರ್ತಿ ಆರೋಗ್ಯ ಸಮಸ್ಯೆ : ಜಾಗತಿಕ ತಾಪಮಾನದ ಎಫೆಕ್ಟ್​..! EXCLUSIVE

ರೈಸಿಂಗ್ ಕನ್ನಡ : ಇತ್ತೀಚೆಗೆ ಮಕ್ಕಳ ಸಂಖ್ಯೆ ಕಡಿಮೆ ಆಗ್ತಿದೆ. ಮಕ್ಕಳನ್ನು ಮಾಡಿಕೊಳ್ಳುವವರ ಸಂಖ್ಯೆಯೂ ಕಡಿಮೆ ಆಗ್ತಿದೆ. ಅಲ್ಲದೆ, ಮಕ್ಕಳು ಬೇಕು ಅಂತ ಪರಿತಪಿಸೋವ್ರ ಸಂಖ್ಯೆ ಜಾಸ್ತಿ ಆಗ್ತಿದ್ರೂ, ಮಕ್ಕಳು ಆಗ್ತಿಲ್ಲ. ಇದೆಲ್ಲಾ ವಾತಾವರಣ ಬದಲಾವಣೆಯ ಪ್ರತಿಫಲ. ಇದಕ್ಕೆ ನಾವೆಲ್ಲರೂ ಹೊಣೆ. ವಿಚಿತ್ರ ಅಂದ್ರೆ, ಇನ್ಮುಂದೆ ಹುಟ್ಟುವ ಮಕ್ಕಳು ತಮ್ಮ ಜೀವನ ಪೂರ್ತಿ ಆರೋಗ್ಯ ಸಮಸ್ಯೆಯನ್ನ ಎದುರಿಸಬೇಕಾಗುತ್ತೆ ಎಂದು ಸಂಶೋಧನಾ ವರದಿ ಹೇಳಿದೆ.

ವಿಷಯ ಏನಪ್ಪ ಅಂದ್ರೆ, ದಿನೇ ದಿನೇ ಜಾಗತಿಕ ತಾಪಮಾನ ಏರಿಕೆ ಆಗ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದ್ರೆ, ಇನ್ಮುಂದೆ ಹುಟ್ಟುವ ಮಕ್ಕಳು ತಮ್ಮ ಜೀವನ ಪರ್ಯಂತ ಆರೋಗ್ಯ ಸಮಸ್ಯೆಯಿಂದ ಬಳಲುವಂತೆ ಆಗುತ್ತಂತೆ. ಆ ಮಕ್ಕಳು ತಮ್ಮ 71ನೇ ವಯಸ್ಸಿನ ವೇಳೆಗೆ ಇಡೀ ಜಗತ್ತಿನ ತಾಪಮಾನ ಸರಾಸರಿ 4 ಡಿಗ್ರಿ ಸೆಲ್ಷಿಯಸ್​​ನಷ್ಟು ಏರಿಕೆ ಆಗಲಿ ಎಂದು ಮೆಡಿಕಲ್ ಜರ್ನಲ್​ ವರದಿ ಮಾಡಿದೆ.

2017ರಲ್ಲಿ ಒಂದೇ ವರ್ಷ ಇಡೀ ವಿಶ್ವದಲ್ಲಿ ಬರೋಬ್ಬರಿ 29 ಲಕ್ಷ ಮಂದಿ ಮೃತಪಟ್ಟಿದ್ದರು. ಅದಕ್ಕೆ ಕಾರಣ ಅನಾರೋಗ್ಯ ಅನ್ನೋದು ಬಹಿರಂಗವಾಗಿದೆ. ವಿಷಕಾರಿ ಅನಿಲ, ಗಾಳಿಯಿಂದಾಗಿ ಹೃದಯ, ಶ್ವಾಸಕೋಶ ಸಮಸ್ಯೆಯಿಂದ 29 ಲಕ್ಷ ಜನ ಮೃತಪಟ್ಟಿದ್ದರು ಎಂಬುದು ಬಹಿರಂಗವಾಗಿದೆ.

ಇದರ ಜೊತೆ ಇನ್ಮುಂದೆ ಎಲ್ಲಡೆ ಚಂಡಮಾರುತ, ಪ್ರವಾಹ ಹಾಗೂ ಕಾಳ್ಗಿಚ್ಚು ಹೆಚ್ಚಾಗಿ ಇರುತ್ತಂತೆ. ಇದೆಲ್ಲದಕ್ಕೂ ಹವಾಮಾನ ಬದಲಾವಣೆ ಕಾರಣ. ಇಷ್ಟೇ ಅಲ್ಲದೆ, ಆಹಾರವೇ ದೊರೆಯದೆ, ಜನ ಅಪೌಷ್ಠಿಕತೆಯಿಂದ ಸಾವನ್ನಪ್ತಾರೆ. ಬೆಳೆ ಬೆಳೆಯುವುದು ಕಡಿಮೆಯಾಗಿ, ಆಹಾರ ಕೊರತೆ ಉಂಟಾಗುತ್ತೆ. ಇದರಿಂದ ಆಹಾರ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತೆ. ಶ್ರೀಮಂಗರೇನೋ, ಹಣ ಕೊಟ್ಟು ಖರೀದಿ ಮಾಡ್ತಾರೆ. ಆದ್ರೆ, ಬಡವರ ಸ್ಥಿತಿ ಶೋಚನೀಯವಾಗಿ, ಮಕ್ಕಳ ಬೆಳವಣಿಗೆ ಕುಂಠಿತವಾಗಿ, ರೋಗ ನಿರೋಧಕ ಶಕ್ತಿಯೇ ಕಳೆದುಕೊಳ್ತಾರೆ.

Advertisement

ಜಾಗತಿಕ ತಾಪಮಾನದಿಂದ ಸುಮಾರು 600 ಕೋಟಿ ಜನ ಸಮಸ್ಯೆಗೆ ತುತ್ತಾಗ್ತಾರೆ. ಈ ಹಿಂದೆ ಜಾಗತಿಕ ತಾಪಮಾನ ಕಡಿಮೆ ಮಾಡುವ ಸಲುವಾಗಿ ಪ್ಯಾರಿಸ್ ಒಪ್ಪಂದ ಆಗಿತ್ತು. ಆದ್ರೆ, ಅಮೆರಿಕ ಈ ಒಪ್ಪಂದದಿಂದ ಹೊರ ಬಂದಿದೆ. ಇದರಿಂದಾಗಿ ಈ ಒಪ್ಪಂದದ ಆಶಯಕ್ಕೆ ಧಕ್ಕೆಯಾಗಿದೆ. ಇದರಂತೆ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆಲ್ಷಿಯಸ್​​​ನಷ್ಟು ಕಡಿಮೆ ಮಾಡಬೇಕಿದೆ. ಇದಕ್ಕಾಗಿ ಎಲ್ಲಾ ರಾಷ್ಟ್ರಗಳು ಶ್ರಮ ಪಡಬೇಕು. ಇಲ್ಲದೇ ಹೋದ್ರೆ, ಮುಂದಿನ ದಿನಗಳಲ್ಲಿ ಭಯಾನಕತೆಯನ್ನ ಎದುರಿಸಬೇಕಾಗುತ್ತೆ.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ