ಕ್ರೀಡೆ
ಇನ್ಮುಂದೆ VIVO ಅಲ್ಲ.. TATA IPL : ಟಾಟಾ ಸಂಸ್ಥೆಗೆ IPL ಪ್ರಾಯೋಜಕತ್ವ

ರೈಸಿಂಗ್ ಕನ್ನಡ :
ಈ ಬಾರಿ ವಿವೋ IPL ಅಲ್ಲ.. ಟಾಟಾ ಐಪಿಎಲ್. ವಿವೋ ಬದಲು ಟಾಟಾಗೆ ಐಪಿಎಲ್ ಸ್ಪಾನ್ಸರ್ ಶಿಪ್ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಚೀನಾದ ವಿವೋ ಬದಲು ಭಾರತದ ಟಾಟಾ ಸ್ಪಾನ್ಸರ್ಶಿಪ್ ಮಾಡ್ತಿದೆ. 2022ಕ್ಕೆ ಐಪಿಎಲ್-14ನೇ ಸೀಸನ್ ಟಾಟಾ ಪ್ರಾಯೋಜಕತ್ವ ಇರಲಿದೆ ಅಂತಾ ಮಾಹಿತಿ ನೀಡಿದೆ. TATA to replace VIVO as IPL title sponsor next year: IPL Chairman Brijesh Patel to ANI pic.twitter.com/n0NVLTqjjG— ANI (@ANI) January 11, 2022
ಈಗಾಗಲೇ ಬಿಸಿಸಿಐನ ಐಪಿಎಲ್ ಜೊತೆ ಟಾಟಾ ಒಪ್ಪಂದ ಮಾಡಿಕೊಂಡಿದ್ದು, ಟಾಟಾ ಗ್ರೂಪ್ ಆಫ್ ಕಂಪನೀಸ್ನಿಂದ ಸ್ಪಾನ್ಸರ್ಶಿಪ್ ಮಾಡಲಿದೆ. 2022ರ ಏಪ್ರಿಲ್ನಲ್ಲಿ ಐಪಿಎಲ್ ಟೂರ್ನಿ ಆರಂಭ ಸಾಧ್ಯತೆಯಿದೆ. ಆದ್ರೆ, ಕೊರೋನಾ ಕೇಸ್ ಹೆಚ್ಚಾದ್ರೆ ಏಪ್ರಿಲ್ನಲ್ಲಿ ಐಪಿಎಲ್ ಟೂರ್ನಿ ನಡೆಯೋದು ಡೌಟ್ ಎನ್ನಲಾಗ್ತಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?