Featured
ಇದೇನ್ ಕಾಲ ಬಂತಪ್ಪಾ..? ಭಾರತ-ಪಾಕಿಸ್ತಾನದ ಸಲಿಂಗಿಗಳಿಗೆ ಮದುವೆ ಸಂಭ್ರಮ..!
![](https://risingkannada.com/wp-content/uploads/2019/08/LESBI.png)
ಇತ್ತೀಚೆಗಷ್ಟೇ ಭಾರತದ ಹಿಂದೂ, ಪಾಕಿಸ್ತಾನದ
ಮುಸ್ಲಿಂ ಯುವತಿಯರು ಮದುವೆಯಾಗಿ ವಾರ್ಷಿಕೋತ್ಸವ ಆಚರಿಸಿದ್ದನ್ನ ನಾವು ಓದಿದ್ವಿ, ನೋಡಿದ್ವಿ. ಅದೇ
ರೀತಿ ಮತ್ತೊಂದು ಸಲಿಂಗಿಗಳ ಮದುವೆ ನಡೆದಿದೆ. ಈ ಬಾರಿಯೂ ಕೂಡ ಭಾರತೀಯ ಕ್ರಿಶ್ಚಿಯನ್ ಯುವತಿ, ಪಾಕಿಸ್ತಾನದ
ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ದಾರೆ. ಹೀಗೆ ಮದುವೆಯಾದವರ ಹೆಸರು ಬೈಂಕಾ ಮತ್ತು ಸೈಮಾ.
ಬೈಂಕಾ, ಇಂಡಿಯಾ ಮೂಲದ ಕ್ರಿಶ್ಚಿಯನ್ ಹುಡುಗಿ ಸದ್ಯ ಕೊಲಂಬಿಯಾದಲ್ಲಿ ನೆಲೆಸಿದ್ದಾರೆ. ಸೈಮಾ ಪಾಕಿಸ್ತಾನದ ಯುವತಿ. ಅಮೆರಿಕದ ಕಾರ್ಯಕ್ರಮದಲ್ಲಿ ಒಬ್ಬರಿಗೊಬ್ಬರಿಗೆ ಲವ್ ಆಗಿದೆ. ಈ ಪ್ರೀತಿ, ಈಗ ಮದುವೆ ವರೆಗೆ ಬಂದಿದ್ದು, ಸಂಪ್ರದಾಯದಂತೆ ಮದುವೆ ಕೂಡ ಆಗಿದ್ದಾರೆ. ಈ ಸಂಬಂಧ ಮದುವೆ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅದ್ಧೂರಿ ಡ್ರೆಸ್ ಜೊತೆಗೆ ಜ್ಯುವೆಲರಿಯಲ್ಲಿ
ಇಬ್ಬರೂ ಕಂಗೊಳಿಸುತ್ತಿದ್ದು, ಫೊಟೋಗೆ ಪೋಸ್ ನೀಡಿದ್ದಾರೆ. ನಿನ್ನ ಜೊತೆಗಿನ ಜೀವನ ಬಲು ಸಿಹಿಯಾಗಿದೆ
ಎಂದು ಇನ್ಸ್ಟಾ ಗ್ರಾಂನಲ್ಲಿ ಸೈಮಾ ಬರೆದುಕೊಂಡು ಫೋಟೋ ಹಾಕಿದ್ದಾರೆ. ಇಬ್ಬರು ಮುತ್ತು ಕೊಡ್ತಿರೋ
ಚಿತ್ರಗಳು ಈಗ ವೈರಲ್ ಆಗಿವೆ.
ಭಾರತ-ಪಾಕ್ ಯುವತಿಯರ ಈ ಸಲಿಂಗಿ ವಿವಾಹ ಸದ್ಯ ಇಂಟರ್ನೆಟ್ನಲ್ಲಿ ಸೆನ್ಸೇಷನಲ್ ಕ್ರಿಯೆಟ್ ಮಾಡಿದೆ. ಇನ್ನೂ ಈ ನಮ್ ಕಣ್ಣಲ್ಲಿ ಏನೇನ್ ನೋಡಬೇಕಾಪ್ಪ ಅಂತ ಕೆಲವ್ರು ಮೂಗು ಮುರೀತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?