Featured
ಆಜಾನ್ ಮುಗಿಯುವವರೆಗೆ ಕಾಯುತ್ತಾ ನಿಂತ ಕೊಪ್ಪಳದ ಸೌಹಾರ್ದ ಗಣಪ
![](https://risingkannada.com/wp-content/uploads/2019/09/.jpg)
ಕೊಪ್ಪಳ: ಶಿವಮೊಗ್ಗದ ಆವಿನಹಳ್ಳಿಯಲ್ಲಿ ಗಣಪತಿ ಉತ್ಸವದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಹಾಲು, ಸಮೋಸ ವಿತರಣೆ ಮಾಡಿದ ಬೆನ್ನಲ್ಲೆ ಕೊಪ್ಪಳದಲ್ಲಿಯೂ ಸೌಹಾರ್ದ ಗಣೇಶ ಭಾವೈಕ್ಯತೆ ಸಾರಿದ್ದಾನೆ.
ಕೊಪ್ಪಳ ನಗರದಲ್ಲಿ ಮಸೀದಿ ಮುಂದೆ ಸಾಗುತ್ತಿದ್ದ ಗಣಪತಿ ಮೆರವಣಿಗೆಯನ್ನ ಹತ್ತು ನಿಮಿಷಗಳ ಕಾಲ ನಿಲ್ಲಿಸಲಾಯಿತು, ಅಷ್ಟೇ ಅಲ್ಲದೇ ಗಜಿಬಿಜಿಯಿಂದ ಕೂಡಿದ ಜನಜಂಗುಳಿ ನಿಶ್ಯಬ್ಧತೆ ಕಾಪಾಡಿಕೊಂಡಿತು, ಡೊಳ್ಳು ವಾದ್ಯಗಳನ್ನ ಭಾರಿಸದೇ ಗೌರವ ನೀಡಲಾಯಿತು. ನಂತರ ಗಣಪತಿ ಮೆರವಣಿಗೆ ಸಾಗಿತು.
You may like
30 ಕಿಲೋಮೀಟರ್ ಸೈಕಲ್ನಲ್ಲೇ ಬರ್ತಾರೆ- ಕರ್ತವ್ಯವೇ ದೇವರು ಅಂತಾರೆ.. ಜನಮೆಚ್ಚಿದ ಸರ್ಕಾರಿ ನೌಕರ ನೀಲಪ್ಪ..!
ಕೊರೊನಾ ಓಡಿಸಲು ಮಾಸ್ಟರ್ ಮೈಂಡ್- ಬುದ್ಧಿವಂತರಲ್ಲೇ ಬುದ್ಧಿವಂತ ಈ ರಿಂಗ್ ಮಾಸ್ಟರ್..!
ವಿದ್ಯುತ್ ಅವಘಡದಲ್ಲಿ ವ್ಯಕ್ತಿ ಸಾವು: ಶಾಸಕರಿಂದ 5 ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಣೆ
ಡಿಸಿ ವರ್ಗಾವಣೆ ವಿಚಾರ: ಕಪ್ಪು ಪಟ್ಟಿಕಟ್ಟಿಕೊಂಡು ಸರಕಾರದ ವಿರುದ್ಧ ಪ್ರತಿಭಟನೆ
ಸ್ಮಶಾನ ಭೂಮಿ ಒತ್ತುವರಿ ಪ್ರಕರಣ – ಸೂಕ್ತ ಕ್ರಮಕ್ಕೆ ತಹಶಿಲ್ದಾರ್ಗೆ ಸೂಚಿಸಿದ ಶಾಸಕ
ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಶಿವರಾಜ್ ತಂಗಡಗಿ – ಕೊಪ್ಪಳದಲ್ಲಿ ಭಾರೀ ಪ್ರತಿಭಟನೆ