Featured
ಅನುಷ್ಕಾ ಶರ್ಮಾ ಬಿಕಿನಿ ಫೋಟೋ : ವಿರಾಟ್ ಕೊಹ್ಲಿ ಏನಂದ್ರು..? ಅಭಿಮಾನಿಗಳ ರಿಯಾಕ್ಷನ್ ಹೇಗಿತ್ತು..?
![](https://risingkannada.com/wp-content/uploads/2019/08/anushka-kohli.jpg)
ಮುಂಬೈ : ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕ ಶರ್ಮಾ ಸದಾ ಒಂದಿಲ್ಲೊಂದು ಸುದ್ದಿ ಹಾಗೂ ವಿವಾದಗಳಲ್ಲೇ ಇರ್ತಾರೆ. ಇದೀಗ ಈ ಜೋಡಿ ಮತ್ತೆ ಸುದ್ದಿಯಾಗಿದ್ದಾರೆ. ನಟಿ ಅನುಷ್ಕಾ ಶರ್ಮಾ, ಬೀಚ್ನಲ್ಲಿ ಬಿಕಿನಿಯಲ್ಲಿರೋ ಫೋಟೋಅನ್ನ ಇನ್ಸ್ಟಾಗ್ರಾಂ ಮತ್ತು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೂರ್ಯ ಚುಂಬನ ಮತ್ತು ಆಶಿರ್ವಾದ ಎಂದು ಈ ಚಿತ್ರಕ್ಕೆ ಕ್ಯಾಪ್ಷನ್ ಕೂಡ ನೀಡಿದ್ದಾರೆ. ಆರೆಂಜ್ ಮತ್ತು ಪಿಂಕ್ ಬಣ್ಣದ ಬಿಕಿನಿ ಇದಾಗಿದ್ದು, ಅಂಟಿಗುವಾದ ಬೀಚ್ವೊಂದರಲ್ಲಿ ತೆಗೆದಿರೋ ಈ ಫೋಟೋದಲ್ಲಿ ಅನುಷ್ಕಾ ಸುಂದರವಾಗಿ ಕಾಣ್ತಿದ್ದಾರೆ.
Sun kissed & blessed 🧡⛱️ pic.twitter.com/mDnMeGnF4L— Anushka Sharma (@AnushkaSharma) August 19, 2019
ಅನುಷ್ಕಾ ಫೋಟೋಗೆ ಕೊಹ್ಲಿ ಮೆಚ್ಚುಗೆ..!
ಪತ್ನಿ ಅನುಷ್ಕಾ ಶರ್ಮಾ ಫೋಟೋಗೆ ವಿರಾಟ್ ಕೊಹ್ಲಿ ಲೈಕ್ ಮಾಡಿದ್ದಾರೆ. ಎಮೋಜಿ ಮತ್ತು ಲವ್ ಸಿಂಬಲ್ ಮೂಲಕ ಅನುಷ್ಕಾ ಶರ್ಮಾ ಫೋಟೋ ಸೂಪರ್ ಎಂದಿದ್ದಾರೆ. ಅನುಷ್ಕಾ ಶರ್ಮಾ ಮುಗುಳುನಗೆಗೆ ವಿರಾಟ್ ಕೊಹ್ಲಿ ಜೊತೆ ಕೋಟ್ಯಂತರ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?