Featured
ಅನುಷ್ಕಾ ಮೊದಲ ಭೇಟಿಯಲ್ಲಿ ವಿರಾಟ್ ಕೊಹ್ಲಿ ಆತಂಕ ಹೇಗಿತ್ತು..? ಕೊಹ್ಲಿ ಹೇಳಿದ್ದ ಆ ಜೋಕ್ ಏನು ಗೊತ್ತಾ..?
ರೈಸಿಂಗ್ ಕನ್ನಡ ಸ್ಪೆಷಲ್ : ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದು, ಹೊಸ ಇತಿಹಾಸ ನಿರ್ಮಿಸಿರೋ ಖುಷಿಯಲ್ಲಿರೋ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೊಸ ವಿಚಾರಗಳನ್ನ ಬಹಿರಂಗ ಮಾಡಿದ್ದಾರೆ. ಟಿವಿ ಶೋವೊಂದರಲ್ಲಿ ಮಾತ್ನಾಡಿರೋ ವಿರಾಟ್ ಕೊಹ್ಲಿ, ತನ್ನ ಪತ್ನಿ ಅನುಷ್ಕಾ ಶರ್ಮಾ ಅವರನ್ನ ಮೊದಲು ಬಾರಿಗೆ ಭೇಟಿಯಾಗಿದ್ದು ಎಲ್ಲಿ..? ಆಗ ಒತ್ತಡಕ್ಕೆ ಒಳಗಾಗಿದ್ದ ಕೊಹ್ಲಿ ಮಾಡಿದ್ದೇನು ಎಂಬುದನ್ನ ವಿವರಿಸಿ, ಹಳೆಯದ್ದನ್ನ ನೆನಪಿಸಿಕೊಂಡು ಖುಷಿ ಹಂಚಿಕೊಂಡಿದ್ದಾರೆ..
ಅನುಷ್ಕಾ-ಕೊಹ್ಲಿ ಮೊದಲ ಭೇಟಿ..
ಅದು ಶಾಂಪೂ ಬ್ರಾಂಡ್ವೊಂದರ ಜಾಹೀರಾತು ಶೂಟಿಂಗ್ ಸಮಯ. ನಾನು ಮೊದಲೇ ರೆಡಿಯಾಗಿ ಸೆಟ್ನಲ್ಲಿದ್ದೆ. ಸ್ವಲ್ಪ ಸಮಯದ ಬಳಿಕ ಅನುಷ್ಕಾ ಶರ್ಮಾ ಸೆಟ್ಗೆ ಬಂದ್ರು. ಈ ವೇಳೆ ಏನು ಮಾತಾಡಬೇಕು ಎಂಬುದು ನನಗೆ ಗೊತ್ತಾಗಲಿಲ್ಲ. ಅನುಷ್ಕಾ, ಹೈ ಹೀಲ್ಡ್ ಧರಿಸಿದ್ರಿಂದ, ಕೊಹ್ಲಿಗಿಂತಲೂ ಉದ್ದವಾಗಿ ಕಾಣ್ತಿದ್ರು. ಇದನ್ನೇ ನೆಪ ಮಾಡಿಕೊಂಡು, ನಿಮಗೆ ಇನ್ನೂ ದೊಡ್ಡ ಹೈ ಹೀಲ್ಸ್ ಸಿಗಲಿಲ್ವಾ ಅಂತ ಪ್ರಶ್ನೆ ಮಾಡಿದೆ. ಆಗ ಅನುಷ್ಕಾ, ಎಕ್ಸ್ಕ್ಯೂಸ್ಮೀ.. ಅಂದ್ರು.. ಆಗ ನೋ.. ನೋ.. ಇದು ಬರೀ ಜೋಕ್ ಅಷ್ಟೇ ಎಂದೆ ಅಂತ ಹಳೇಯ ನೆನಪನ್ನ ಹಂಚಿಕೊಂಡ್ರು ವಿರಾಟ್ ಕೊಹ್ಲಿ.
ಶೋನಲ್ಲಿ ಮಾತ್ನಾಡಿದ ಕೊಹ್ಲಿ, ಅನುಷ್ಕಾ ಶರ್ಮಾಗೆ ಫುಲ್ ಮಾರ್ಕ್ ನೀಡಿದ್ದಾರೆ.. ನನಗೆ ಮಾತನಾಡಲು ಬರ್ತಿರಲಿಲ್ಲ. ನಾನೊಬ್ಬ ಫೂಲ್. ಆದ್ರೆ, ಅನುಷ್ಕಾ ಶರ್ಮಾ ತುಂಬಾ ಕಾನ್ಪಿಡೆಂಟ್ ಆಗಿದ್ರು ಎಂದು ಅನುಷ್ಕಾರನ್ನ ಹೊಗಳಿದ್ದಾರೆ.
ವಿರಾಟ್ ಕೊಹ್ಲಿ ಏನ್ ಹೇಳಿದ್ದಾರೆ ಅನ್ನೋ ವಿಡಿಯೋ ಇಲ್ಲಿದೆ ನೋಡಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?