Featured
ಅನರ್ಹರು ಮಂತ್ರಿಗಳಾಗ್ತಾರೆ, ಯಾವುದೇ ರೀತಿಯ ಅನ್ಯಾಯ ಮಾಡಲ್ಲ: ಜೆಸಿಎಂ

ಬೆಳಗಾವಿ: ಅನರ್ಹ ಶಾಸಕರೆಲ್ಲಾ ಮಂತ್ರಿಯಾಗ್ತಾರೆ ಅವರಿಗೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ, ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನೇರವಾಗಿ ಹೇಳ್ತಿನಿ, ಅನರ್ಹ ಶಾಸಕರಿಗೆ ಯಾವ ರೀತಿಯಲ್ಲೂ ಅನ್ಯಾಯವಾಗುವುದಿಲ್ಲ, ಸುಪ್ರೀಕೋರ್ಟ್‌ನಲ್ಲಿ ರಾಮಮಂದಿರದ ವಿಚಾರಣೆ ನಡೆಯುತ್ತಿದೆ ಹಾಗಾಗಿ ಕೋರ್ಟ್ ಮೇಲೆ ಒತ್ತಡ ಹೇರುತ್ತಿಲ್ಲ ಎಂದರು.
ಸುಪ್ರೀಂಕೋರ್ಟ್‌ನಲ್ಲಿ ಅವರು ಅನರ್ಹರಾಗುವುದಿಲ್ಲ, ಅನರ್ಹರಾದರೂ ಚುನಾವಣೆಗೆ ನಿಲ್ಲಬಾರದು ಎಂದೇನಿಲ್ಲ, ರಾಜೀನಾಮೆ ಕೊಟ್ಟವರನ್ನ ಡೆಫೆಕ್ಷನ್ ಅಂತ ಹೇಳಲಾಗುವುದಿಲ್ಲ, ಒಂದು ವೇಳೆ ಸುಪ್ರೀಕೋರ್ಟ್ ಅನರ್ಹತೆ ಎತ್ತಿಹಿಡಿದರೂ ಮತ್ತೆ ಚುನಾವಣೆಗೆ ನಿಲ್ಲಬಹುದು ಎಂದರು.
You may like

ಕೆ.ಸಿ. ವ್ಯಾಲಿ, ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ

ಅನರ್ಹರ ಕ್ಷೇತ್ರಕ್ಕೆ ಹೋಗಿಯೇ ಹೇಳ್ತೇನೆ, ಮಂತ್ರಿ ಮಾಡ್ತೀವಿ ಎಂದು : ಸಿದ್ದರಾಮಯ್ಯ ದೂರಿಗೆ ಯಡಿಯೂರಪ್ಪ ಟಾಂಗ್

13 ಅನರ್ಹರಿಗೆ ಬಿಜೆಪಿ ಟಿಕೆಟ್ ಘೋಷಣೆ : ಉಳಿದ ನಾಲ್ವರ ಕಥೆ ಏನಾಗುತ್ತೆ..?

ಅನರ್ಹರು ಚುನಾವಣೆಗೆ ನಿಂತರೂ ಜನ ಸೋಲಿಸ್ತಾರೆ : ಸ್ಪೀಕರ್ ನಿರ್ಧಾರ ಸರಿ ಎಂದು ಸುಪ್ರೀಂ ಹೇಳಿದೆ, ಸಿದ್ದರಾಮಯ್ಯ

ಗೆದ್ದ ಅನರ್ಹರು..! ಗೆದ್ದು ಸೋತ ಸ್ಪೀಕರ್ : ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನಿದೆ..?

ಅತೃಪ್ತರು ಗ್ಯಾಂಗ್ರೀನ್ ಇದ್ದಂತೆ : ಜೆಡಿಎಸ್ ಟ್ವೀಟ್ಗೆ ಅನರ್ಹರು ಹೇಳಿದ್ದೇನು..? ದರಿದ್ರ ಮಕ್ಕಳು ಯಾರು..?
















