Featured
ಅನಂತನಾಗ್ಗೆ ಶ್ರದ್ಧಾ ಶ್ರೀನಾಥ್ ನಾಯಕಿ..! ಇದು ರುದ್ರಪ್ರಯೋಗ..!
![](https://risingkannada.com/wp-content/uploads/2019/09/shradda.jpg)
ಬೆಂಗಳೂರು : ಯಂಗ್ ಆ್ಯಂಡ್ ಎನರ್ಜಿಟಿಕ್ ಹೀರೋ ಅನಂತನಾಗ್ಗೆ ಕೊನೆಗೂ ಹೀರೋಯಿನ್ ಸಿಕ್ಕಿದ್ದಾರೆ. ಯೆದ್, ಅನಂತನಾಗ್ ಹೀರೋ ಆಗಿ ನಟಿಸ್ತಿರೋ ರುದ್ರ ಪ್ರಯಾಗ ಸಿನಿಮಾಗೆ ಬೋಲ್ಡ್ ಅಂಡ್ ಬ್ಯೂಟಿಫುಲ್ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದಾರೆ. ರಿಷಭ್ ಶೆಟ್ಟಿ ನಿರ್ದೇಶನದ ರುದ್ರ ಪ್ರಯಾಗ ಸಿನಿಮಾಗೆ ಯಾರು ನಾಯಕಿ ಆಗ್ತಾರೆ ಅನ್ನೋ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.
ಜಯಣ್ಣ ಕಂಬೈನ್ಸ್ ಮೂಲಕ ನಿರ್ಮಾಣ ಆಗ್ತಿರೋ ಸಿನಿಮಾ ರುದ್ರ ಪ್ರಯಾಗ. ವಿಭಿನ್ನ ಕಥಾ ಹಂದರ ಇರೋ ಸಿನಿಮಾ ಇದಾಗಿದ್ದು, ಇನ್ನೂ ಸ್ಕ್ರಿಪ್ಟ್ ವರ್ಕ್ ನಡೀತಿದೆ. ಶ್ರದ್ಧಾ ಶ್ರೀನಾಥ್ ಜೊತೆ ಹಲವು ತಾರೆಯರು ಈ ಸಿನಿಮಾದಲ್ಲಿ ಇರಲಿದ್ದಾರೆ. ಇನ್ನೂ ಸ್ಕ್ರಿಪ್ಟ್ ವರ್ಕ್ ನಡೀತಿದ್ದು, ನಟ-ನಟಿಯರ ಸೆಲೆಕ್ಷನ್ ಕೂಡ ಇನ್ನೂ ಪೂರ್ಣ ಆಗಿಲ್ಲ ಅಂತಾರೆ ರಿಷಭ್.
ಶ್ರದ್ಧಾ ಶ್ರೀನಾಥ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ ಮಾಡ್ತಿದ್ದಾರೆ. ಈವರೆಗೆ ಮಾಡದಂತಹ ಪಾತ್ರವನ್ನ ಶ್ರದ್ಧಾ ರುದ್ರ ಪ್ರಯಾಗದಲ್ಲಿ ಮಾಡಲಿದ್ದಾರೆಂದು ರಿಷಭ್ ಶೆಟ್ಟಿ ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?