Connect with us

ಆರೋಗ್ಯ

ಅತ್ತಿ ಹಣ್ಣಿನ ಔಷಧಿಯ ಗುಣಗಳು

ಅತ್ತಿಮರ ಬಹುತೇಕ ಎಲ್ಲರಿಗೂ ಗೊತ್ತೇ ಇರುತ್ತೆ. ಆದರೆ, ಬಹುತೇಕರಿಗೆ ಅದರ ಉಪಯೋಗ ಏನು ಅನ್ನೋದು ಗೊತ್ತಿರಲ್ಲ. ನಾವೀಗ, ಅತ್ತಿಮರ ಪೌರಾಣಿಕ ಹಿನ್ನೆಲೆ, ಅದರ ಉಪಯೋಗ ಏನು ಎಂಬುದನ್ನ ತಿಳದುಕೊಳ್ಳೋಣ.
ಔದುಂಬರ ವೃಕ್ಷ ಅತ್ತಿಮರ. ಇದರ ಸಸ್ಯಶಾಸ್ತ್ರೀಯ ಹೆಸರು ಫೈಕಸ್ ರೆಸೆಮೊಸಾ. ಹಳ್ಳಗಳ ದಂಡೆಯ ಮೇಲೆ ಇದು ಸಾಧಾರಣ ಎತ್ತರದಲ್ಲಿ ಬೆಳೆಯುತ್ತದೆ. ಕೆಲವೊಮ್ಮೆ ದೊಡ್ಡದಾಗಿಯೂ ಬೆಳೆಯುತ್ತದೆ. ದಪ್ಪ ಟೊಂಗೆ ಮತ್ತು ಬೊಡ್ಡೆಗಳ ಮೇಲೆ ಮಾರ್ಚ್​ ನಿಂದ ಆಗಸ್ಟ್​ ಅವಧಿಯಲ್ಲಿ ಸಾವಿರಾರು ಹಣ್ಣುಗಳು ಬಿಡುತ್ತವೆ.
ಅತ್ತಿ ಹಣ್ಣಿಗೆ ಈಗ ಬಹಳ ಬೇಡಿಕೆ ಇದೆ. ಯಾಕಂದ್ರೆ, ಅತ್ತಿ ಹಣ್ಣು ಔಷಧಿಯ ಗುಣಗಳನ್ನ ಹೊಂದಿದೆ.
ಅತ್ತಿ ಹಣ್ಣಿನ ಔಷಧಿಯ ಗುಣಗಳು :
ಹೊಟ್ಟೆಯಲ್ಲಿ ಗುಳು ಗುಳು ಶಬ್ಧ, ನೋವು ಮತ್ತು ನೀರಿನಂತೆ ಭೇದಿಯಾಗುತ್ತಿದ್ದಂತೆ ಅತ್ತಿ ಮರದ ಹಾಲನ್ನು ಹೊಕ್ಕಳಿನ ಸುತ್ತ ಲೇಪಿಸುವುದು, ಬಟ್ಟೆ ಕಟ್ಟುವುದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತವೆ.
ಬಾಯಾರಿಕೆಯಿಂದ ಕೂಡಿದ ಬಹುಮೂತ್ರ ನಿವಾರಣೆಗೆ ಈ ಹಣ್ಣು ರಾಮಬಾಣ. ಚೆನ್ನಾಗಿ ಮಾಗಿದ ಒಂದು ಹಿಡಿ ಅತ್ತಿ ಹಣ್ಣುಗಳನ್ನು ಒಣಗಿಸಿ, ಕುಟ್ಟಿ ಪುಡಿ ಮಾಡಿ, ಕಾಲು ಚಮಚಕ್ಕೆ ಸ್ವಲ್ಪ ಜೇನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಗುಣವಾಗುತ್ತೆ.
ಅತ್ತಿಯ ಹಾಲನ್ನು ಸಕ್ಕರೆ ಪುಡಿ ಸಮೇತ ಸೇವಿಸಿಲ್ಲಿ ಭೇಡಿ ಕಡಿಮೆಯಾಗುತ್ತದೆ.
ಅತ್ತಿ ರಸವನ್ನು ಗೋಧಿ ಹಿಟ್ಟಿನಲ್ಲಿ ಚೆನ್ನಾಗಿ ಕಲೆಸಿ, ಬಾವುಗಳಿಗೆ ಲೇಪಿಸಿ ಬಟ್ಟೆ ಕಟ್ಟುವುದರಿಂದ ಬಾವು ವಾಸಿಯಾಗುವುದು.
ಅದೇ ರೀತಿ, ಅತ್ತಿ ಮರದ ತೊಗಟೆಯನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಚೂರ್ಣ ಮಾಡಬೇಕು. ಬಳಿಕ ಎರಡು ಚಮಚ ಪುಡಿಯನ್ನ ಬಿಸಿ ನೀರಿಗೆ ಹಾಕಿ ಕಷಾಯ ಮಾಡಿ ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಡ್ರೈ ಫ್ರೂಟ್ಸ್​ :
ಅತ್ತಿ ಹಣ್ಣು ಯಾವಾಗಲು ಸಿಗುವುದಿಲ್ಲ. ಹೀಗಾಗಿ ಇತ್ತೀಚೆಗೆ ಅತ್ತಿ ಹಣ್ಣಿನ ಡ್ರೈ ಫ್ರೂಟ್ಸ್​ ತುಂಬಾ ಫೇಮಸ್. ಬೆಲೆಯೂ ಜಾಸ್ತಿನೇ ಇರುತ್ತೆ. ಇನ್ನು, ಮಾರ್ಚ್​​ನಿಂದ ಆಗಸ್ಟ್​ವರೆಗೆ ಅತ್ತಿ ಹಣ್ಣು ಸಿಗೋದ್ರಿಂದ ಸಾಮಾನ್ಯವಾಗಿ ಜ್ಯೂಸ್ ಅಂಗಡಿಗಳಲ್ಲಿ ಸಿಗುತ್ತೆ. ಈ ಬಾರಿ ಜ್ಯೂಸ್ ಅಂಗಡಿಗೆ ಹೋದ್ರೆ, ಅತ್ತಿ ಹಣ್ಣಿನ ಜ್ಯೂಸ್​ ಟೇಸ್ಟ್​ ನೋಡೋದನ್ನ ಮರಿಯಬೇಡಿ.

Continue Reading
Advertisement
Click to comment

Leave a Reply

Your email address will not be published. Required fields are marked *

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ